RIP Kalatapasvi Rajesh: 150 ಕ್ಕೂ ಹೆಚ್ಚು ಚಿತ್ರಗಳು, ಪೋಷಕ ಪಾತ್ರಗಳಲ್ಲಿ ಛಾಪು

ಕಲಾತಪಸ್ವಿ, ಸ್ಯಾಂಡಲ್‌ವುಡ್ ಹಿರಿಯ ನಟ ರಾಜೇಶ್ (Rajesh) ಇಂದು ವಿಧಿವಶರಾಗಿದ್ದಾರೆ. ಕನ್ನಡದಲ್ಲೂ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ನಟಿಸಿದ್ದರು. 'ವೀರ ಸಂಕಲ್ಪ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುತ್ತಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 19): ಕಲಾತಪಸ್ವಿ, ಸ್ಯಾಂಡಲ್‌ವುಡ್ ಹಿರಿಯ ನಟ ರಾಜೇಶ್ ಇಂದು ವಿಧಿವಶರಾಗಿದ್ದಾರೆ. ಕನ್ನಡದಲ್ಲೂ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ನಟಿಸಿದ್ದರು. 'ವೀರ ಸಂಕಲ್ಪ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುತ್ತಾರೆ. ಬೆಳುವಲದ ಮಡಿಲಲ್ಲಿ, ದೇವರದುಡ್ಡು, ಗಂಗೆ ಗೌರಿ, ಕಪ್ಪು-ಬಿಳುಪು, ಸೊಸೆ ತಂದ ಸೌಭಾಗ್ಯ, ಮುಗಿಯದ ಕತೆ, ಕಲಿಯುಗ, ಸೇರಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 'ಓಲ್ಡ್‌ ಮಾಂಕ್' ಇವರ ಕೊನೆಯ ಚಿತ್ರ. 

Related Video