ಗೀತಾ ಗೋವಿಂದಂ ಸೆಟ್‌ನಲ್ಲಿ ಪ್ರೀತಿ, ರಶ್ಮಿಕಾ–ವಿಜಯ್ ಪ್ರೇಮಕಥೆಯ ಹಿಂದೆ ನಿರ್ದೇಶಕನ ಕೈ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡರ ಪ್ರೇಮಕಥೆ ಗೀತಾ ಗೋವಿಂದಂ ಚಿತ್ರದ ಸೆಟ್‌ನಲ್ಲಿ ಹುಟ್ಟಿತು.

Share this Video
  • FB
  • Linkdin
  • Whatsapp

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡರ ಪ್ರೇಮಕಥೆ ಗೀತಾ ಗೋವಿಂದಂ ಚಿತ್ರದ ಸೆಟ್‌ನಲ್ಲಿ ಹುಟ್ಟಿತು. ಆರಂಭದಲ್ಲಿ ಇಬ್ಬರೂ ಹೆಚ್ಚು ಮಾತನಾಡಲಿಲ್ಲ. ಆದರೆ ನಿರ್ದೇಶಕ ಪರಶುರಾಮ್ ಪ್ರೇಮ ಸಂಭಾಷಣೆಗಳನ್ನು ಒಟ್ಟಿಗೆ ಪ್ರ್ಯಾಕ್ಟೀಸ್ ಮಾಡಲು ಹೇಳಿದ ಬಳಿಕ, ಅವರ ಮಧ್ಯೆ ಆತ್ಮೀಯತೆ ಬೆಳೆದಿತು. ಶೂಟಿಂಗ್ ಸಮಯದಲ್ಲಿ ರಶ್ಮಿಕಾ-ರಕ್ಷಿತ್ ನಡುವೆ ಅಂತರ ಬಂದಾಗ ವಿಜಯ್ ಆಕೆಗೆ ಬೆಂಬಲ ನೀಡಿದರು. ಸ್ನೇಹ ನಿಧಾನವಾಗಿ ಪ್ರೇಮವಾಗಿ ಅರಳಿ, ಈಗ ನಿಶ್ಚಿತಾರ್ಥದ ಹಂತ ತಲುಪಿದೆ. ಈ ಪ್ರೇಮಕಥೆಯ ಹಿಂದೆ ನಿರ್ದೇಶಕರ ಪಾತ್ರ ಮುಖ್ಯವಾಗಿದೆ.

Related Video