ದೀಪಾವಳಿಗೆ ರಶ್ಮಿಕಾ ಪಟಾಕಿ! ಹಾರರ್ ಕಾಮಿಡಿ ‘ಥಾಮಾ’ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್

ದೀಪಾವಳಿಗೆ ರಶ್ಮಿಕಾ ಮಂದಣ್ಣ ನಟನೆಯ ಹಾರರ್ ಕಾಮಿಡಿ ಮೂವಿ ‘ಥಾಮಾ’ ತೆರೆಗೆ ಬಂದಿದೆ.

Share this Video
  • FB
  • Linkdin
  • Whatsapp

ದೀಪಾವಳಿಗೆ ರಶ್ಮಿಕಾ ಮಂದಣ್ಣ ನಟನೆಯ ಹಾರರ್ ಕಾಮಿಡಿ ಮೂವಿ ‘ಥಾಮಾ’ ತೆರೆಗೆ ಬಂದಿದೆ. ಮ್ಯಾಡೋಕ್ ಹಾರರ್ ಯೂನಿವರ್ಸ್‌ನ ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ನವಾಜುದ್ದಿನ್ ಸಿದ್ದಿಕಿ, ಪರೇಶ್ ರಾವಲ್ ಜೊತೆಗೆ ರಶ್ಮಿಕಾ ಹಾಟ್ ಬೇತಾಳ ಪಾತ್ರದಲ್ಲಿ ಮಿಂಚಿದ್ದಾರೆ. ಪ್ರೀಮಿಯರ್ ಶೋದಿಂದಲೇ ಪಾಸಿಟಿವ್ ರೆಸ್ಪಾನ್ಸ್, ಅಡ್ವಾನ್ಸ್ ಬುಕ್ಕಿಂಗ್ ಕ್ರೇಜ್ ಜೋರಾಗಿದೆ. ಹಬ್ಬದ ರಜೆಯಲ್ಲಿ ಥಾಮಾ ಬಾಕ್ಸಾಫೀಸ್‌ನಲ್ಲಿ ಪಟಾಕಿ ಹೊಡೆಯೋದು ಖಚಿತ. ಕಾಂತಾರ ಚಾಪ್ಟರ್-1 ಗೆ ಟಕ್ಕರ್ ಕೊಡುವ ಬ್ಲಾಕ್‌ಬಸ್ಟರ್ ಎಂಟರ್‌ಟೈನರ್ ಎನ್ನಲಾಗಿದೆ.

Related Video