Brahmastra Movie promotion: ರಾಜಮೌಳಿ ಕಾಲಿಗೆ ಬಿದ್ದ ರಣಬೀರ್ ಕಪೂರ್.!

ಬಾಲಿವುಡ್‌ನ (Bollywood)ಕಪೂರ್ ಕುಟುಂಬದ ಕುಡಿ ರಣ್‌ಬೀರ್ ಕಪೂರ್ (Ranbir Kapoor) ಬಾಲಿವುಡ್‌ನಲ್ಲಿ ಕಪೂರ್ ಖಾನ್‌ದಾನ್‌ಗೆ ದೊಡ್ಡ ಗೌರವ ಬೆಲೆ ಇದೆ. ರಣಬೀರ್ ಕಪೂರ್ ಈಗ ನಿರ್ದೇಶಕ ರಾಜಮೌಳಿಯ ಕಾಲಿಗೆ ಬಿದ್ದಿದ್ದಾರೆ. 

Share this Video
  • FB
  • Linkdin
  • Whatsapp

ಬಾಲಿವುಡ್‌ನ (Bollywood)ಕಪೂರ್ ಕುಟುಂಬದ ಕುಡಿ ರಣ್‌ಬೀರ್ ಕಪೂರ್ (Ranbir Kapoor) ಬಾಲಿವುಡ್‌ನಲ್ಲಿ ಕಪೂರ್ ಖಾನ್‌ದಾನ್‌ಗೆ ದೊಡ್ಡ ಗೌರವ ಬೆಲೆ ಇದೆ. ರಣಬೀರ್ ಕಪೂರ್ ಈಗ ನಿರ್ದೇಶಕ ರಾಜಮೌಳಿಯ ಕಾಲಿಗೆ ಬಿದ್ದಿದ್ದಾರೆ. 

ರಣ್‌ಬೀರ್ ಕಪೂರ್, ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಕ್ಕೆ ರಾಜಮೌಳಿ ಕೂಡ ಪಾಲ್ಗೊಂಡಿದ್ರು. ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ರಾಜಮೌಳಿ ಮಾತನಾಡುತ್ತಿರುವಾಗ ರಣ್ವೀರ್ ಕಪೂರ್ ರಾಜಮೌಳಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗುತ್ತಿದೆ. 

83 Movie: ಒಂದೇ ವೇದಿಕೆಯಲ್ಲಿ ಸುದೀಪ್, ರಣವೀರ್, ಕಪಿಲ್ ದೇವ್, '83' ಹವಾ ಜೋರು..!

ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾವನ್ನ ರಾಜಮೌಳಿಯೇ (Rajamouli) ಪ್ರಸ್ತುತ ಪಡಿಸುತ್ತಿದ್ದಾರೆ. ಇದೇ ಟೈಮ್ನಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ್ದ ರಾಜಮೌಳಿ, ‘ಬ್ರಹ್ಮಾಸ್ತ್ರ’ದ ಪರಿಕಲ್ಪನೆ ವಿಶಿಷ್ಠವಾಗಿದೆ. ಈ ಸಿನಿಮಾ ನನಗೆ ‘ಬಾಹುಬಲಿ’ ಚಿತ್ರವನ್ನು ನೆನಪಿಸುತ್ತದೆ. ಈ ಸಿನಿಮಾದಲ್ಲಿ ಆಧುನಿಕ ತಂತ್ರಜ್ಞಾನದ ಜೊತೆಗೆ ಪ್ರಾಚೀನ ಭಾರತದ ಸಂಸ್ಕೃತಿಯನ್ನೂ ತೋರಿಸಲಾಗಿದೆ.ನಿಮ್ಗೆಲ್ಲಾ ಸಿನಿಮಾ ಇಷ್ಟವಾಗುತ್ತೆ ಎಂದರು. 

Related Video