83 Movie: ಒಂದೇ ವೇದಿಕೆಯಲ್ಲಿ ಸುದೀಪ್, ರಣ್ವೀರ್, ಕಪಿಲ್ ದೇವ್, '83' ಹವಾ ಜೋರು..!

ಭಾರತೀಯ ಕ್ರಿಕೆಟ್ ಇತಿಹಾಸ ಎಂದು ಮರೆಯಲಾದಂತ 1983ರ ವಲ್ಡ್ ಕಪ್ (1983 World Cup) ವಿಜೇತ ತಂಡದ ಕ್ರಿಕೆಟ್ ಸ್ಟೋರಿಯೇ 83 ಸಿನಿಮಾ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ (Ranveer Singh) ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ.

First Published Dec 20, 2021, 1:27 PM IST | Last Updated Dec 20, 2021, 1:52 PM IST

ಬೆಂಗಳೂರು (ಡಿ. 20): ಭಾರತೀಯ ಕ್ರಿಕೆಟ್ ಇತಿಹಾಸ ಎಂದು ಮರೆಯಲಾದಂತ 1983ರ ವಲ್ಡ್ ಕಪ್ (1983 World Cup) ವಿಜೇತ ತಂಡದ ಕ್ರಿಕೆಟ್ ಸ್ಟೋರಿಯೇ 83 ಸಿನಿಮಾ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ (Ranveer Singh) ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ.

Kiccha sudeep with Ranveer, Kapil Dev: ನಾನು ಬಾಲಕನಾಗಿದ್ದಾಗ ಕಪಿಲ್ ನನ್ನ ಎತ್ತಿಕೊಂಡಿದ್ದರೆಂದ ಕಿಚ್ಚ!

ಡಿಸೆಂಬರ್ 24 ರಂದು ಐದು ಭಾಷೆಯಲ್ಲಿ 83 ರಿಲೀಸ್ ಆಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಬ್ಬ ಕ್ರಿಕೇಟ್ ಪ್ರೇಮಿಯಾಗಿ ಈ ಸಿನಿಮಾವನ್ನ ಕರ್ನಾಟಕದಾದ್ಯಂತ  ಪ್ರಸ್ತುತಪಡಿಸುತ್ತಿದ್ದಾರೆ. 

ಕಿಚ್ಚ ಸುದೀಪ್ ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಬಯೋಪಿಕ್ ಮಾಡಬೇಕು ಅನ್ನುವ ಆಸೆ ಕನ್ನಡಿಗರಿಗಿದೆ. ಇದಕ್ಕೆ ‘83’ ನಿರ್ದೇಶಕ ಕಬೀರ್ ಖಾನ್ ಒಪ್ಪಿಗೆ ನೀಡಿದ್ದಾರೆ. ದ್ರಾವಿಡ್ ಸಿನಿಮಾ ಮಾಡೋ ಹಕ್ಕನ್ನು ತಂದರೆ ಬಯೋಪಿಕ್ ಮಾಡ್ತೀನಿ ಎಂದಿದ್ದಾರೆ ಎಂದರು. 

Video Top Stories