
‘ಸಪ್ತ ಸಾಗರದಾಚೆ ಎಲ್ಲೋ’ ಗೆಲುವಿನ ಯಾತ್ರೆ:‘ಕರ್ನಾಟಕ ಕ್ರಶ್’ ಆದ ನಟಿ ರುಕ್ಮಿಣಿ ವಸಂತ್!
ನಿರ್ದೇಶಕ ಹೇಮಂತ್ ಎಂ ರಾವ್. ಈಗ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕಳೆದ ಶುಭ ಶುಕ್ರವಾರ ತೆರೆ ಕಂಡಿರೋ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಾಕ್ಸಾಫಿಸ್ ಕಲೆಕ್ಷನ್‌ನಲ್ಲಿ ಶುಭ ಸುದ್ದಿ ಇದೆಯಾ ಅಂತ ನೀವ್ ಕೇಳಿದ್ರೆ ಅದಕ್ಕೆ ಉತ್ತರ ಎಸ್ ಅನ್ನೋದಷ್ಟೆ ಸಿಗುತ್ತೆ.
ನಿರ್ದೇಶಕ ಹೇಮಂತ್ ಎಂ ರಾವ್. ಈಗ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕಳೆದ ಶುಭ ಶುಕ್ರವಾರ ತೆರೆ ಕಂಡಿರೋ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಾಕ್ಸಾಫಿಸ್ ಕಲೆಕ್ಷನ್‌ನಲ್ಲಿ ಶುಭ ಸುದ್ದಿ ಇದೆಯಾ ಅಂತ ನೀವ್ ಕೇಳಿದ್ರೆ ಅದಕ್ಕೆ ಉತ್ತರ ಎಸ್ ಅನ್ನೋದಷ್ಟೆ ಸಿಗುತ್ತೆ. ಯಾಕಂದ್ರೆ ಎಂದಿನಂತೆ ರಕ್ಷಿತ್ ಶೆಟ್ಟಿ ಸಿನಿಮಾ ವೀಕೆಂಡ್ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಪ್ತ ಸಾರಗದಾಚೆ ಎಲ್ಲೋ ಪ್ರ್ಯೂರ್ ಲವ್ ಸ್ಟೋರಿ ಸಿನಿಮಾ. ಇದೀಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತಂಡ ಕರ್ನಾಟಕದಲ್ಲಿ ಗೆಲುವಿನ ಯಾತ್ರೆ ಮಾಡುತ್ತಿದ್ದು, ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ‘ಬುಕ್ ಮೈ ಶೋ’ನಲ್ಲಿ ಉತ್ತಮ ರೇಟಿಂಗ್ ಸಿಕ್ಕಿದೆ. ಅದೇ ರೀತಿ ‘ಐಎಂಡಿಬಿ’ಯಲ್ಲೂ ಕೂಡ ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.