Asianet Suvarna News Asianet Suvarna News

ರಕ್ಷಿತ್ ಶೆಟ್ಟಿ ಇನ್ ಲವ್... ನಿಜಾನಾ?: ರುಕ್ಮಿಣಿ ವಸಂತ್ -ರಕ್ಷಿತ್ ಶೆಟ್ಟಿ ಇಂಡಸ್ಟ್ರಿ ಲವ್ ಬರ್ಡ್ಸ್..?

ರಕ್ಷಿತ್ ಶೆಟ್ಟಿ ಇನ್ ಲವ್... ನಿಜಾನಾ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಅದು ರುಕ್ಮಿಣಿ ವಸಂತ್ ಜೊತೆ ಎಂಬ ಗಾಳಿ ಸುದ್ದಿ ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ. 
 

ಕಳೆದ ಕೆಲ ವಾರಗಳ ಹಿಂದೆ ಬಿಡುಗಡೆಯಾದ ಪ್ರೀತಿ, ಕನಸು, ಜೈಲು, ರೋಧನೆ, ವೇದನೆಯ ಪ್ರೇಮಿಗಳಿಬ್ಬರ ಕಥೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವು ಸಿನಿಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಜತೆಗೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಜೊತೆ ಗೋದಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ಮಾಡಿದ್ದ ನಿರ್ದೇಶಕ ಹೇಮಂತ್ ರಾವ್ ಈ ಭಾರಿ ಸಪ್ತ ಸಾಗರದಾಚೆ ಎಲ್ಲೋ ಅನ್ನೊ ಪ್ಯೂರ್ ಲವ್ ಸ್ಟೋರಿ ಹೆಣೆದಿದ್ದಾರೆ. ಈ ಮಧ್ಯೆ ರಕ್ಷಿತ್ ಶೆಟ್ಟಿ ಇನ್ ಲವ್... ನಿಜಾನಾ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಅದು ರುಕ್ಮಿಣಿ ವಸಂತ್ ಜೊತೆ ಎಂಬ ಗಾಳಿ ಸುದ್ದಿ ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ರಕ್ಷಿತ್ಗೆ ಮತ್ತೆ ರ ಅಕ್ಷರದ ಹುಡುಗಿನೇ ಸಿಕ್ಕರಾ? ಇದು ನಿಜಾನಾ ಸುಳ್ಳಾ ಎಂಬುದು ತಿಳಿಯಬೇಕಾದರೆ ವಿಡಿಯೋವನ್ನು ವೀಕ್ಷಿಸಿ.

Video Top Stories