
ಕಾಮಿಡಿ ಥ್ರಿಲರ್ 'ಸು ಫ್ರಂ ಸೋ' ರಿಲೀಸ್.. ರಾಜ್ ಶೆಟ್ಟಿ ಎಂಟ್ರಿಗೆ ಪ್ರೇಕ್ಷಕರು ಫುಲ್ ಫಿದಾ!
ಯೆಸ್ ರಾಜ್ ಬಿ ಶೆಟ್ಟಿ ಅಂಡ್ ಟೀಂನ ‘ಸು ಫ್ರಂ ಸೋ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಈಗಾಗ್ಲೇ ಪ್ರೀಮೀಯರ್ ಶೋನಲ್ಲಿ ಸಿನಿಮಾ ನೋಡಿದವರು ಸೋಮಶ್ವರ ಸುಲೋಚನ ನಗೆಗಡಲಲ್ಲಿ ತೇಲಿಸ್ತಾರೆ ಅನ್ನೋ ರಿವ್ಯೂ ಕೊಟ್ಟಿದ್ದಾರೆ.
ರಾಜ್ ಬಿ ಶೆಟ್ಟಿ ಮತ್ತು ಬಳಗ ಈ ಬಾರಿ 'ಸು ಫ್ರಂ ಸೋ' ಸಿನಿಮಾದೊಂದಿಗೆ ಚಿತ್ರಮಂದಿರದ ಅಂಗಳಕ್ಕೆ ಬಂದಿದೆ. ಕರಾವಳಿ ಫ್ಲೆವರ್ನ ಈ ಕಾಮಿಡಿ ಥ್ರಿಲ್ಲರ್ ಕಹಾನಿ ನೋಡಿದವರು ಸೂಪರ್ ಮೂವಿ ಅಂತಿದ್ದಾರೆ.
ಯೆಸ್ ರಾಜ್ ಬಿ ಶೆಟ್ಟಿ ಌಂಡ್ ಟೀಂನ ‘ಸು ಫ್ರಂ ಸೋ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಈಗಾಗ್ಲೇ ಪ್ರೀಮೀಯರ್ ಶೋನಲ್ಲಿ ಸಿನಿಮಾ ನೋಡಿದವರು ಸೋಮಶ್ವರ ಸುಲೋಚನ ನಗೆಗಡಲಲ್ಲಿ ತೇಲಿಸ್ತಾರೆ ಅನ್ನೋ ರಿವ್ಯೂ ಕೊಟ್ಟಿದ್ದಾರೆ.
ರಾಜ್ಬಿ. ಶೆಟ್ಟಿ ಜತೆ ‘ಗರುಡ ಗಮನ ವೃಷಭ ವಾಹನ’, ‘ಕಥಾ ಸಂಗಮ’ ಸಿನಿಮಾಗಳ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದ ಜೆ.ಪಿ ತುಮ್ಮಿನಾಡು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶನಿಲ್ಗುರು, ದೀಪಕ್ರೈ ಪಣಾಜೆ, ಪ್ರಕಾಶ್ತುಮ್ಮಿನಾಡು , ಸಂಧ್ಯಾ ಅರೆಕೆರೆ ತಾರಾಗಣದಲ್ಲಿ ಇದ್ದಾರೆ. ಸದ್ಯ ಪ್ರೇಕ್ಷಕರಿಂದ ಬರ್ತಾ ಇರೋ ರೆಸ್ಪಾನ್ಸ್ ಸು ಫ್ರಂ ಸೋ ತಂಡ ಖುಷಿಯಲ್ಲಿ ಅಲೆಯಲ್ಲಿದೆ.
ಇತ್ತೀಚಿಗೆ ಚಿತ್ರಮಂದಿರಕ್ಕೆ ಪ್ರೇಕ್ಷಕರೇ ಬರ್ತಿಲ್ಲ ಅಂತ ಸ್ಯಾಂಡಲ್ವುಡ್ ಫಿಲ್ಮ್ ಮೇಕರ್ಸ್ ಬೇಸರ ವ್ಯಕ್ತಪಡಿಸ್ತಾ ಇದ್ರು. ಆದ್ರೆ ಒಳ್ಳೆ ಸಿನಿಮಾ ಮಾಡಿದ್ರೆ ನಾವ್ ಬಂದೇ ಬರ್ತೀವಿ ಅಂದಿರೋ ಕನ್ನಡಿಗರು ಸು ಫ್ರಂ ಸೋ ಚಿತ್ರವನ್ನ ನೋಡಿ ಎಂಜಾಯ್ ಮಾಡ್ತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..