Asianet Suvarna News Asianet Suvarna News

ರಾಗಿಣಿ ಕಾರು ಮಾರಾಟ ಮಾಡ್ತಾರಾ ಪೋಷಕರು?

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜೈಲು ಸೇರಿ 2 ತಿಂಗಳಾಗ್ತ ಬಂತು. ಆದರೂ ಇನ್ನೂ ಬೇಲ್ ಸಿಕ್ಕಿಲ್ಲ. ಮಗಳನ್ನು ಬಿಡಿಸಲು ತಂದೆ -ತಾಯಿ ಒದ್ದಾಡುತ್ತಿದ್ದಾರೆ. 

ಬೆಂಗಳೂರು (ನ. 13): ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜೈಲು ಸೇರಿ 2 ತಿಂಗಳಾಗ್ತ ಬಂತು. ಆದರೂ ಇನ್ನೂ ಬೇಲ್ ಸಿಕ್ಕಿಲ್ಲ. ಮಗಳನ್ನು ಬಿಡಿಸಲು ತಂದೆ -ತಾಯಿ ಒದ್ದಾಡುತ್ತಿದ್ದಾರೆ. ಮನೆಯನ್ನು ಮಾರಾಟ ಮಾಡಿದ್ದಾಯ್ತು. ಈಗ ಕಾರನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿವೆ. 

Video Top Stories