Puneeth Rajkumar; ಪುನೀತ್ ಮಾದರಿ ಹೆಜ್ಜೆಯ ನಂತರ ನೇತ್ರದಾನಕ್ಕೆ ಹೆಚ್ಚಾದ ನೋಂದಣಿ

* ಪುನೀತ್ ರಾಜ್ ಕುಮಾರ್ ನೇತ್ರದಾನದ ನಂತರ ಜಾಗೃತಿ
* ಡಾ. ರಾಜ್ ಕುಮಾರ್ ಸಹ ಕಣ್ಣುಗಳನ್ನು ದಾನ ಮಾಡಿದ್ದರು
* ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಳ್ಳುತ್ತಿರುವ ಅಭಿಮಾನಿಗಳು
* ನಾರಾಯಣ ನೇತ್ರಾಲಯಕ್ಕೆ ಆಗಮಿಸಿ ನೋಂದಣಿ

Share this Video
  • FB
  • Linkdin
  • Whatsapp

ಬೆಂಗಳೂರು(ನ. 04): Sandalwood ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನೇತ್ರದಾನದ (Eye donation) ಮೂಲಕ ಮಾದರಿ ಹೆಜ್ಜೆಯೊಂದನ್ನು ಇಟ್ಟು ಆದರ್ಶವನ್ನು ಸಾರಿದ್ದಾರೆ. ಪುನೀತ್ ಅವರ ನೇತ್ರದಾನದ ನಂತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ಬರುತ್ತಿದ್ದಾರೆ.

ಅಭಿನಯ ಶಾರದೆ ಜಯಂತಿ ಅಮ್ಮನ ಮಾದರಿ ನಡೆ

ನಾರಾಯಣ ನೇತ್ರಾಲಯವು (Narayana Nethralaya) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನೀತ್‌ ಅವರ ಕಣ್ಣುಗಳಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಲಾಗಿತ್ತು. ಬೆಂಗಳೂರಿನ ಜನರು ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 

Related Video