ಕರುನಾಡ ಈ ಮೇರು ನಟನಿಗೆ 'ಬಾಹುಬಲಿ' ಪ್ರಭಾಸ್ ಸಹ ಫುಲ್ ಫಿದಾ!
ಡಾರ್ಲಿಂಗ್ ಪ್ರಭಾಸ್ ಸಾಹೋ ಪ್ರಮೋಶನ್ ಗೆ ಬೆಂಗಳೂರಿಗೆ | ರಾಜ್ ಕುಮಾರ್ ರನ್ನು ನೆನೆಸಿಕೊಂಡ ಪ್ರಭಾಸ್ | ಉತ್ತರ ಕರ್ನಾಟಕ ಪ್ರವಾಹದ ಬಗ್ಗೆಯೂ ಮಾತನಾಡಿದ್ದಾರೆ
ಡಾರ್ಲಿಂಗ್ ಪ್ರಬಾಸ್ ಸಾಹೋ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಪ್ರವಾಹಕ್ಕೆ ನೆರವು ನೀಡ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಪ್ರಭಾಸ್ ಕೊಟ್ಟ ಉತ್ತರವೇನು ನೀವೇ ನೋಡಿ.