ಚಿರು ಸಾವಿನ ಬಗ್ಗೆ ಇಂದ್ರಜಿತ್ ಪ್ರಶ್ನೆ; ಮೇಘನಾ ರಿಯಾಕ್ಷನ್ ಇದು!

ಚಿರು ಸಾವಿನಿಂದ ನೋವಿನಲ್ಲಿರುವ ಸರ್ಜಾ ಕುಟುಂಬಕ್ಕೆ ಇಂದ್ರಜಿತ್ ಲಂಕೇಶ್ ಹೇಳಿಕೆ ಬಹಳ ಬೇಸರವನ್ನುಂಟು ಮಾಡಿದೆ. 'ಇಂತಹ ನೋವಿನ ಸಮಯದಲ್ಲಿ ಇಂದ್ರಜಿತ್ ಈ ರೀತಿ ಯಾಕೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಅವರ ಉದ್ದೇಶ ಏನಿದೆ ಗೊತ್ತಾಗುತ್ತಿಲ್ಲ' ಎಂದು ಮೇಘನಾ ಬೇಸರ ವ್ಯಕ್ತಪಡಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 30): ಚಿರು ಸಾವಿನಿಂದ ನೋವಿನಲ್ಲಿರುವ ಸರ್ಜಾ ಕುಟುಂಬಕ್ಕೆ ಇಂದ್ರಜಿತ್ ಲಂಕೇಶ್ ಹೇಳಿಕೆ ಬಹಳ ಬೇಸರವನ್ನುಂಟು ಮಾಡಿದೆ. 'ಇಂತಹ ನೋವಿನ ಸಮಯದಲ್ಲಿ ಇಂದ್ರಜಿತ್ ಈ ರೀತಿ ಯಾಕೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಅವರ ಉದ್ದೇಶ ಏನಿದೆ ಗೊತ್ತಾಗುತ್ತಿಲ್ಲ' ಎಂದು ಮೇಘನಾ ಬೇಸರ ವ್ಯಕ್ತಪಡಿಸಿದ್ದಾರೆ. 

ಧ್ರುವಾ ಸರ್ಜಾ ಕೂಡಾ ಸಿಟ್ಟಾಗಿದ್ದಾರೆ. ಉತ್ತರ ಕೊಡಲು ಇದು ಸರಿಯಾದ ಸಮಯವಲ್ಲ. ಸಮಯ ಬಂದಾಗ ಉತ್ತರ ಕೊಡುತ್ತೇವೆ' ಎಂದಿದ್ದಾರೆ. 

ಚಿರಂಜೀವಿ ಸರ್ಜಾ ಸಾವಿಗೂ ಡ್ರಗ್ಸ್‌ ಮಾಫಿಯಾಗೂ ಇದ್ಯಾ ನಂಟು?

Related Video