Indie Scoop: ಈ ವಾರ ಇಬ್ಬರು ಸಂಗೀತ ಪ್ರತಿಭೆಗಳ ಅನಾವರಣ

ಇಂಡಿಗೋ ಮ್ಯೂಸಿಕ್ ಪ್ರಸ್ತುತಪಡಿಸುವ ಇಂಡಿಸ್ಕೂಪ್ ವಾರದ ಪ್ರತಿಭೆ ಕಾರ್ಯಕ್ರಮಕ್ಕೆ ಸ್ವಾಗತ. Indigomusic.comನಲ್ಲಿ IndieScoopನ ಮತ್ತೊಂದು ಆವೃತ್ತಿಯಲ್ಲಿ ದೇಶಾದ್ಯಂತ ಸ್ವತಂತ್ರ ಕಲಾವಿದರು ಹೊಚ್ಚ ಹೊಸ ಸಂಗೀತವನ್ನು ಪ್ರದರ್ಶಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು.28): ಇಂಡಿಗೋ ಮ್ಯೂಸಿಕ್ ಪ್ರಸ್ತುತಪಡಿಸುವ ಇಂಡಿಸ್ಕೂಪ್ ವಾರದ ಪ್ರತಿಭೆ ಕಾರ್ಯಕ್ರಮಕ್ಕೆ ಸ್ವಾಗತ. Indigomusic.comನಲ್ಲಿ IndieScoopನ ಮತ್ತೊಂದು ಆವೃತ್ತಿಯಲ್ಲಿ ದೇಶಾದ್ಯಂತ ಸ್ವತಂತ್ರ ಕಲಾವಿದರು ಹೊಚ್ಚ ಹೊಸ ಸಂಗೀತವನ್ನು ಪ್ರದರ್ಶಿಸಿದ್ದಾರೆ. ಈಗ ತಾಶಾ ಕೇಶ್ವಾನಿ ‘ಇಫ್ ರೈನ್‌ಬೋಸ್ ಡು ಎಕ್ಸಿಸ್ಟ್’ ಹಾಗೂ ರೋಹನ್ 'ಎಫಿಗಿ' ಎಂಬ ಹೊಸ ಟ್ರ್ಯಾಕ್ ಬಿಡುಗಡೆ ಮಾಡಿದ್ದು, ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video