ಪುನೀತ್ ಪಡಿಯಚ್ಚಿನಂತೆ ಕಾಣಿಸುತ್ತಾರೆ ಉಡುಪಿಯ ಪ್ರವೀಣ್..!

ಉಡುಪಿಯಲ್ಲೊಬ್ಬ ಜೂನಿಯರ್ ಪುನೀತ್ ಇದ್ದಾನೆ. ಪವರ್‌ ಸ್ಟಾರ್ ಪಡಿಯಚ್ಚಿನಂತೆ ಕಾಣಿಸುತ್ತಾರೆ ಪ್ರವೀಣ್. ಜೂನಿಯರ್ ಪುನೀತ್‌ನಂತೆ ಕಾಣಿಸುವ ಪ್ರವೀಣ್ ಜೊತೆ ಜನ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಮಂಗಳೂರು (ನ. 09): ಉಡುಪಿಯಲ್ಲೊಬ್ಬ ಜೂನಿಯರ್ ಪುನೀತ್ ಇದ್ದಾನೆ. ಪವರ್‌ ಸ್ಟಾರ್ (Puneeth Rajkumar) ಪಡಿಯಚ್ಚಿನಂತೆ ಕಾಣಿಸುತ್ತಾರೆ ಪ್ರವೀಣ್. ಜೂನಿಯರ್ ಪುನೀತ್‌ನಮತೆ ಕಾಣಿಸುವ ಪ್ರವೀಣ್ ಜೊತೆ ಜನ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. 

ಅಪ್ಪು ಫ್ಯಾನ್ಸ್‌ಗೆ ಇಂದು ರಾಜ್‌ ಕುಟುಂಬದಿಂದ ಅನ್ನ ಸಂತರ್ಪಣೆ, ವೆಜ್, ನಾನ್‌ವೆಜ್ ಊಟದ ವ್ಯವಸ್ಥೆ

ಪ್ರವೀಣ್, ಪುನೀತ್ ಅವರ ಪಕ್ಕಾ ಅಭಿಮಾನಿ. 'ಯುವರಾಜ' ಸಿನಿಮಾ ಶೂಟಿಂಗ್ ವೇಳೆ ಅಪ್ಪು ಅವರನ್ನು ಭೇಟಿಯಾಗಿದ್ದೆ. ಸಿನಿಮಾದಲ್ಲೂ ನಟಿಸಲು ಅವಕಾಶ ಕೊಡುತ್ತೇನೆ ಅಂದಿದ್ರು, ಆದರೆ ಅದಕ್ಕೆ ಕಾಲ ಕೂಡಿ ಬರಲೇ ಇಲ್ಲ' ಎಂದು ಪ್ರವೀಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದರು. 

Related Video