Asianet Suvarna News Asianet Suvarna News

ಧೃವ ಸರ್ಜಾ ಅಡ್ಡದಲ್ಲಿ ಘಟೋದ್ಗಜ ಅವತಾರಿ!

Aug 25, 2019, 2:06 PM IST

ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ‘ಪೊಗರು’ ಚಿತ್ರೀಕರಣ ನಡೆಯುತ್ತಿದ್ದು,  ಚಿತ್ರದಲ್ಲಿ ಮಾಜಿ ಡಬ್ಲೂ ಡಬ್ಲೂ ಎಫ್ ಆಟಗಾರ ಮೋರ್ಗನ್ ಆಸ್ಟೆ ಸುಮಾರು 49 ದಿನಗಳ ಕಾಲ ಧೃವಾ ಸರ್ಜಾಗೆ ಟ್ರೈನಿಂಗ್ ಕೊಡಲಿದ್ದಾರೆ.  ಆಟಗಾರನ ಜೊತೆಯಿದ್ದ ಖುಷಿಯನ್ನು ಹಂಚಿಕೊಂಡಿದ್ದಾರೆ ಧ್ರುವ ಸರ್ಜಾ.