'ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಕಾಮನ್, ಆಫರ್‌ಗಳಿಗಾಗಿ ಡ್ರಗ್ಸ್‌ ಪಾರ್ಟಿಗೆ ಹೋಗ್ತಾರೆ'

ಮಾದಕ ಜಾಲದ ಸುಳಿಯಲ್ಲಿ ಸಿಲುಕಿದೆ ಸ್ಯಾಂಡಲ್‌ವುಡ್. ಡ್ರಗ್ಸ್ ಮಾಫಿಯಾದ ಬಗ್ಗೆ ಮತ್ತೊಂದು ಸ್ಫೋಟಕ ಸುದ್ದಿ ಬಹಿರಂಗವಾಗಿದೆ. ನಶೆ ದಂಧೆಯ ಬಗ್ಗೆ ನಟ, ನಿರ್ದೇಶಕ ಆಸ್ಕರ್ ಕೃಷ್ಣ ಮಾತನಾಡಿದ್ದಾರೆ. 

First Published Sep 1, 2020, 3:19 PM IST | Last Updated Sep 1, 2020, 3:19 PM IST

ಬೆಂಗಳೂರು (ಸೆ. 01): ಮಾದಕ ಜಾಲದ ಸುಳಿಯಲ್ಲಿ ಸಿಲುಕಿದೆ ಸ್ಯಾಂಡಲ್‌ವುಡ್. ಡ್ರಗ್ಸ್ ಮಾಫಿಯಾದ ಬಗ್ಗೆ ಮತ್ತೊಂದು ಸ್ಫೋಟಕ ಸುದ್ದಿ ಬಹಿರಂಗವಾಗಿದೆ. ನಶೆ ದಂಧೆಯ ಬಗ್ಗೆ ನಟ, ನಿರ್ದೇಶಕ ಆಸ್ಕರ್ ಕೃಷ್ಣ ಮಾತನಾಡಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಸೇವನೆ ಕಾಮನ್ ಆಗಿದೆ. ಆಫರ್‌ಗಳಿಗಾಗಿ ಡ್ರಗ್ಸ್‌ ಪಾರ್ಟಿಗಳಿಗೆ ನಟರು ಹೋಗ್ತಾರೆ. ರಾತ್ರೋರಾತ್ರಿ ಸ್ಟಾರ್‌ಗಳಾಗಲು ದುಶ್ಚಟಕ್ಕೆ ದಾಸರಾಗುತ್ತಾರೆ' ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ. ಇಂದ್ರಜಿತ್ ಲಂಕೇಶ್ ಹೇಳಿಕೆಗೆ ಇದು ಇನ್ನಷ್ಟು ಪುಷ್ಠಿ ನೀಡುವಂತಿದೆ.ಈ ಬಗ್ಗೆ ಡಿಟೇಲ್ಲಾಗಿ ಕೃಷ್ಣ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಇವರು ಸ್ಟಾರ್ ನಟರಲ್ಲ, ಸಾಮಾಜಿಕ ದುಷ್ಕೃತ್ಯದ ರಾಯಭಾರಿಗಳು: ನಟ ಚೇತನ್ ಆಕ್ರೋಶ