ಇವರು ಸ್ಟಾರ್ ನಟರಲ್ಲ, ಸಾಮಾಜಿಕ ದುಷ್ಕೃತ್ಯದ ರಾಯಭಾರಿಗಳು: ನಟ ಚೇತನ್ ಆಕ್ರೋಶ

ಸ್ಟಾರ್‌ ನಟರ ವಿರುದ್ಧ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕ್ಕಾಗಿ ಜೂಜು, ಸೋಡ, ಗುಟ್ಕಾ, ಪಾನ್ ಮಸಾಲಾ ಪರ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 01): ಸ್ಟಾರ್‌ ನಟರ ವಿರುದ್ಧ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕ್ಕಾಗಿ ಜೂಜು, ಸೋಡ, ಗುಟ್ಕಾ, ಪಾನ್ ಮಸಾಲಾ ಪರ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆನ್‌ಲೈನ್‌ ಜೂಜು ನಿಲ್ಲಿಸಿ ಎಂಬ ಅಭಿಯಾನ ಶುರುವಾಗಿದೆ. ಇದು ಕೂಡಾ ಸಾಮಾಜಿಕ ಪಿಡುಗು. ಇದಕ್ಕೆ ಸಂಬಂಧಿಸಿದ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದು ಕೂಡಾ ಅಪರಾಧವಾಗುತ್ತದೆ. ಇದನ್ನು ಕೂಡಾ ನಿಲ್ಲಿಸಬೇಕು ಎಂಬ ಮಾತು ಶುರುವಾಗಿದೆ. 

ಸಿಸಿಬಿಗೆ ದಾಖಲೆ ಸಲ್ಲಿಸಿದ ಇಂದ್ರಜಿತ್; ವಿಡಿಯೋದಲ್ಲಿರುವ ಆ ನಟಿ ಯಾರು?

Related Video