Asianet Suvarna News Asianet Suvarna News

ಮೌನ ಮುರಿದ ಧ್ರುವಾ ಸರ್ಜಾ; ಇಂದ್ರಜಿತ್‌ಗೆ ಖಡಕ್ ವಾರ್ನ್

Aug 30, 2020, 5:05 PM IST

ಬೆಂಗಳೂರು (ಆ. 30): ಚಿರು ಸರ್ಜಾ ಸಾವಿನ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಹೇಳಿಕೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಡೆಗೂ ಧ್ರುವಾ ಮೌನ ಮುರಿದಿದ್ದು, ಇಂದ್ರಜಿತ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಈಗ ಇದಕ್ಕೇನೂ ಉತ್ತರ ಕೊಡುವುದಿಲ್ಲ. ಸಮಯ ಬಂದಾಗ ಸರಿಯಾಗಿಯೇ ಉತ್ತರ ಕೊಡುತ್ತೇವೆ. ಸುಮ್ಮನೆ ಬಿಡುವುದಿಲ್ಲ' ಎಂದು ಧ್ರುವಾ ಸರ್ಜಾ ಖಡಕ್ಕಾಗಿ ಹೇಳಿದ್ದಾರೆ. 

ಚಿರು ಸಾವಿನ ಬಗ್ಗೆ ಇಂದ್ರಜಿತ್ ಪ್ರಶ್ನೆ; ಮೇಘನಾ ರಿಯಾಕ್ಷನ್ ಇದು!