ಚಿರು ಸಾವಿನ ಬಗ್ಗೆ ಆರೋಪ: ದರ್ಶನ್ ಪ್ರತಿಕ್ರಿಯೆ ಮುಖಕ್ಕೆ ಹೊಡೆದಂಗಿತ್ತು..!

ಸ್ಯಾಂಡಲ್‌ವುಡ್ ಡ್ರಗ್ಸ್‌ ಜಾಲದ ಬಗ್ಗೆ ದರ್ಶನ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಇದು ಸ್ಯಾಂಡಲ್‌ವುಡ್‌ಗೆ ಬಂದ ಕಳಂಕ ಅಲ್ಲ. ಕರ್ನಾಟಕಕ್ಕೆ ಬಂದ ಕಳಂಕ. ನನ್ನ 26 ವರ್ಷಗಳ ಸಿನಿ ಜರ್ನಿಯಲ್ಲಿ ಈ ಡ್ರಗ್ಸ್ ಜಾಲದ ಬಗ್ಗೆಯೇ ಕೇಳಿಲ್ಲ' ಎಂದು ದರ್ಶನ್ ಹೇಳಿದ್ದಾರೆ. 
 

First Published Aug 31, 2020, 3:26 PM IST | Last Updated Aug 31, 2020, 4:25 PM IST

ಬೆಂಗಳೂರು (ಆ. 31): ಸ್ಯಾಂಡಲ್‌ವುಡ್ ಡ್ರಗ್ಸ್‌ ಜಾಲದ ಬಗ್ಗೆ ದರ್ಶನ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಇದು ಸ್ಯಾಂಡಲ್‌ವುಡ್‌ಗೆ ಬಂದ ಕಳಂಕ ಅಲ್ಲ. ಕರ್ನಾಟಕಕ್ಕೆ ಬಂದ ಕಳಂಕ. ನನ್ನ 26 ವರ್ಷಗಳ ಸಿನಿ ಜರ್ನಿಯಲ್ಲಿ ಈ ಡ್ರಗ್ಸ್ ಜಾಲದ ಬಗ್ಗೆಯೇ ಕೇಳಿಲ್ಲ' ಎಂದು ದರ್ಶನ್ ಹೇಳಿದ್ದಾರೆ. 

ಇನ್ನು ಚಿರು ಸರ್ಜಾ ಸಾವಿನ ಬಗ್ಗೆ ಪ್ರಶ್ನೆ ಎತ್ತಿರುವ ಇಂದ್ರಜಿತ್ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 'ಸತ್ತವರ ಮೇಲೆ ಆರೋಪ ಮಾಡುವುದು ಎಷ್ಟು ಸರಿ?  ಸತ್ತವರ ಬಗ್ಗೆ ಒಳ್ಳೆಯ ಮಾತನಾಡೋಣ. ಕೆಟ್ಟದ್ದು ಬೇಡ. ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ' ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕನ್ನಡದ ಖ್ಯಾತ ನಟಿಗೂ ಡ್ರಗ್ಸ್‌ ದಂಧೆ ಉರುಳು? ಇಂದ್ರಜಿತ್ ತೋರಿಸಿದ ಆ ವಿಡಿಯೋ ಯಾರದ್ದು?

 

Video Top Stories