Asianet Suvarna News Asianet Suvarna News

ಬಿಗ್‌ಬಾಸ್ ಭುವನ್‌ಗೆ ತೊಡೆ ಕಚ್ಚಿದ ಪ್ರಕರಣ; ಕ್ಷಮೆಯಾಚಿಸಿದ ಪ್ರಥಮ್

Aug 20, 2019, 4:39 PM IST

ಬಿಗ್ ಬಾಸ್ ಪ್ರಥಮ್ ಭುವನ್ ತೊಡೆ ಕಚ್ಚಿದ ಪ್ರಕರಣ ಈಗ ನಿರ್ಮಾಪಕ ವಿತರಕ ಜಯಣ್ಣ ಮತ್ತು ರಮೇಶ್ ಮಧ್ಯಸ್ಥಿಕೆಯಲ್ಲಿ ಸಂಧಾನವಾಗಿದೆ. ಪ್ರಥಮ್ ಮೇಲೆ ಹಾಕಿರೋ ಕೇಸ್ ಹಿಂಪಡೆಯಲು ಭುವನ್ ಒಪ್ಪಿದ್ದಾರೆ. ಅದೇ ರೀತಿ  ತೊಡೆಕಚ್ಚಿ ಮಾಡಿದ ಆರೋಪಗಳನ್ನೆಲ್ಲ  ಪ್ರಥಮ್ ಕೂಡಾ ಒಪ್ಪಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಸಂಧಾನದಲ್ಲಿ ಅಂತ್ಯಗೊಂಡಿದೆ.