ಬಿಗ್ ಬಾಸ್‌ನಲ್ಲಿ ವಿವಾದ! ಅಶ್ವಿನಿ ಗೌಡ ವಿರುದ್ಧ ನಿಂದನೆ ದೂರು – ಖಾಕಿಪಡೆ ಎಂಟ್ರಿ ಕೊಡುತ್ತಾ..?

ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಸಹಸ್ಪರ್ಧಿ ರಕ್ಷಿತಾಗೆ ನಿಂದನೆ ಮಾಡಿದ ಆರೋಪದ ಮೇಲೆ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಸಹಸ್ಪರ್ಧಿ ರಕ್ಷಿತಾಗೆ ನಿಂದನೆ ಮಾಡಿದ ಆರೋಪದ ಮೇಲೆ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಶ್ವಿನಿಯ “S ಕ್ಯಾಟಗರಿ” ಪದಬಳಕೆ ಜಾತಿ ನಿಂದನೆ ಅರ್ಥದಲ್ಲಿದೆ ಎಂಬ ಶಂಕೆ ಉಂಟಾಗಿದೆ. ದೂರುದಾರ ಪ್ರಶಾಂತ್ ಮೆಥಲ್ ಅವರು ಅಶ್ವಿನಿ, ಬಿಗ್ ಬಾಸ್ ಆಯೋಜಕರು ಮತ್ತು ವಾಹಿನಿ ವಿರುದ್ಧ ಕ್ರಮ ಕೋರಿ ದೂರು ನೀಡಿದ್ದಾರೆ. ಇದೇ ಮೊದಲ ಬಾರಿ ಅಲ್ಲ—ಈ ಸೀಸನ್ ಆರಂಭದಿಂದಲೂ ಕಾನೂನು ಕಂಟಕಗಳು ಬಿಗ್ ಬಾಸ್ ಮನೆಯನ್ನು ಕಾಡುತ್ತಿವೆ.

Related Video