
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಟ್ರೈಲರ್ ರಿಲೀಸ್: ದೀಕ್ಷಿತ್–ಬೃಂದಾ ಜೋಡಿಯಿಂದ ರಾಬರಿ ಥ್ರಿಲ್ಲರ್‌ಗೆ ಡಬಲ್ ನಿರೀಕ್ಷೆ
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ವಿಭಿನ್ನ ಟೈಟಲ್–ಪೋಸ್ಟರ್–ಟೀಸರ್ ಮೂಲಕ ಹುಟ್ಟಿದ್ದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ವಿಭಿನ್ನ ಟೈಟಲ್–ಪೋಸ್ಟರ್–ಟೀಸರ್ ಮೂಲಕ ಹುಟ್ಟಿದ್ದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬ್ಯಾಂಕ್ ರಾಬರಿ, ಪ್ರೇಮಕಥೆ ಮತ್ತು ಹಾಸ್ಯ ಒಂದೇ ಚಿತ್ರದೊಳಗೆ ಸಂಯೋಜಿತವಾಗಿರುವ ಥ್ರಿಲ್ಲಿಂಗ್ ಕಂಟೆಂಟ್ ಟ್ರೈಲರ್‌ನಲ್ಲಿ ಗೋಚರಿಸಿದೆ. ಅಭಿಷೇಕ್ ನಿರ್ದೇಶನ, ಹೆಚ್.ಕೆ ಪ್ರಕಾಶ್ ನಿರ್ಮಾಣ. ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಟ್ರೈಲರ್ ಲಾಂಚ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ದಿ ಗರ್ಲ್ ಫ್ರೆಂಡ್ ಯಶಸ್ಸಿನ ಸಂಭ್ರಮದಲ್ಲಿರುವ ದೀಕ್ಷಿತ್ ಶೆಟ್ಟಿ–ಬೃಂದಾ ಆಚಾರ್ಯ ಜೋಡಿ ಮಿಂಚಿದ್ದು, ಸಿನಿಮಾ ನವೆಂಬರ್ 21ರಂದು ತೆರೆಗೆ ಬರಲಿದೆ.