
ಬಿಗ್‌ಬಾಸ್‌ಗೂ ಹೋಗ್ತೀನಿ, ಸಿನಿಮಾನೂ ಮಾಡ್ತೀನಿ: ನಟಿ ವಿಜಯಲಕ್ಷ್ಮೀ
ಸೂರ್ಯವಂಶ, ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕೆಲದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಬಹಳ ದುಃಖದಲ್ಲಿದ್ದಾರೆ. ಇರಲು ಸರಿಯಾದ ಮನೆಯೂ ಇಲ್ಲದೇ ಕಷ್ಟದಲ್ಲಿದ್ಧಾರೆ.
ಬೆಂಗಳೂರು (ಅ. 02): ಸೂರ್ಯವಂಶ, ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕೆಲದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಬಹಳ ದುಃಖದಲ್ಲಿದ್ದಾರೆ. ಇರಲು ಸರಿಯಾದ ಮನೆಯೂ ಇಲ್ಲದೇ ಕಷ್ಟದಲ್ಲಿದ್ಧಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವೆಂಕಟ್, ಸುಧಾರಾಣಿ, ಶ್ರುತಿಗೆ ವಿಜಯಲಕ್ಷ್ಮೀ ಧನ್ಯವಾದ..ಮತ್ತೆ ಸಿನಿಮಾ ಮಾಡ್ತೇನೆ!
ಶಿವಣ್ಣ ನನಗೆ ಕಾಲ್ ಮಾಡಿ ಧೈರ್ಯ ತುಂಬಿದ್ರು. ಯಶ್ ಅಭಿಮಾನಿಗಳು ಧೈರ್ಯ ತುಂಬಿದರು. ಸಹಾಯ ಮಾಡಿದರು. ಅವರೆಲ್ಲಾ ಚೆನ್ನಾಗಿರಬೇಕು. ಇನ್ಮುಂದೆ ನಾನು ಸಿನಿಮಾ ಮಾಡುತ್ತೇನೆ. ಜೀವನ ಕಟ್ಟಿಕೊಳ್ಳುತ್ತೇನೆ. ಬಿಗ್‌ಬಾಸ್‌ಗೂ ಹೋಗುತ್ತೇನೆ' ಎಂದಿದ್ದಾರೆ.