ನಟನೆ ಮಾತ್ರವಲ್ಲ ಡಾನ್ಸ್‌ನಲ್ಲಿ ಟಾಪರ್ ಸಪ್ತಮಿ ಗೌಡ: ಸಿಂಗಾರ ಸಿರಿ ಬಳಿ ಏನೆಲ್ಲಾ ಟ್ಯಾಲೆಂಟ್ ಇದೆ ನೋಡಿ!

ಸಪ್ತಮಿ ಗೌಡ.. ಈ ಹೆಸ್ರು ಇಂದು ದೇಶಾದ್ಯಂತ ಫೇಮಸ್.. ಕಾಂತಾರ ಸಿನಿಮಾದಲ್ಲಿ ಸಿಂಗಾರ ಸಿರಿಯಾಗಿ ಬಂದ ಸಪ್ತಮಿ ಗಂಡ್ ಹೈಕ್ಳ ಹೃದಯಕ್ಕೆ ಡೈರೆಕ್ಟ್ ಎಂಟ್ರಿ ಕೊಟ್ಟಿದ್ದಾರೆ. ಕಾಂತಾರದಲ್ಲಿ ತನ್ನ ಡಿ ಗ್ಲಾಮರ್ ಲುಕ್‌ನಿಂದಲೇ ಪಡ್ಡೆ ಹುಡುಗರ ಹಾರ್ಡ್ ಚೋರಿ ಆಗಿರೋ ಸಪ್ತಮಿ.

First Published Dec 29, 2022, 7:43 PM IST | Last Updated Dec 29, 2022, 7:43 PM IST

ಸಪ್ತಮಿ ಗೌಡ.. ಈ ಹೆಸ್ರು ಇಂದು ದೇಶಾದ್ಯಂತ ಫೇಮಸ್.. ಕಾಂತಾರ ಸಿನಿಮಾದಲ್ಲಿ ಸಿಂಗಾರ ಸಿರಿಯಾಗಿ ಬಂದ ಸಪ್ತಮಿ ಗಂಡ್ ಹೈಕ್ಳ ಹೃದಯಕ್ಕೆ ಡೈರೆಕ್ಟ್ ಎಂಟ್ರಿ ಕೊಟ್ಟಿದ್ದಾರೆ. ಕಾಂತಾರದಲ್ಲಿ ತನ್ನ ಡಿ ಗ್ಲಾಮರ್ ಲುಕ್‌ನಿಂದಲೇ ಪಡ್ಡೆ ಹುಡುಗರ ಹಾರ್ಡ್ ಚೋರಿ ಆಗಿರೋ ಸಪ್ತಮಿ ವೇರಿ ಟ್ಯಾಲೆಂಟೆಡ್ ಹೀರೋಯಿನ್ ಅನ್ನೋದು ನಿಮ್ಗೆ ಗೊತ್ತು. ಇವ್ರ ಟ್ಯಾಲೆಂಟ್ ಅನ್ನ ಸಿನಿಮಾದಲ್ಲಿ ಮಾತ್ರ ನೀವ್ ನೋಡಿರ್ತೀರಾ. ಆದ್ರೆ ಲೀಲಾ ಟ್ಯಾಲೆಂಟ್ ಬಿಚ್ಚಿಡೋ ಹಲವಾರು ಲಯಬದ್ಧ ವೀಡಿಯೋಗಳು ಲಭ್ಯವಿದೆ. ಈ ವೀಡಿಯೋಗಳನ್ನ ನೋಡಿದ್ರೆ ಸಪ್ತಮಿ ಬರಿ ನಟನೆಯಲ್ಲಿ ಮಾತ್ರವಲ್ಲ ಡಾನ್ಸ್ನಲ್ಲೂ ಟಾಪರ್ ಸೂಪರ್ ಅನ್ನೋದು ಗೊತ್ತಾಗುತ್ತೆ. ಕಾಂತಾರ ಸಿನಿಮಾದಲ್ಲಿ ಲೀಲಾ ಡಾನ್ಸ್ ನೋಡೋ ಭಾಗ್ಯ ನಿಮ್ಗೆ ಸಿಕ್ಕಿರಲಿಲ್ಲ. ಆದ್ರೆ ಕಾಂತಾರ ಕ್ವೀನ್ ಆದ್ಮೇಲೆ ಹಲವು ಡಾನ್ಸ್ ವೀಡಿಯೋಗಳು ಈಗ ವೈರಲ್ ಆಗುತ್ತಿವೆ. 

ಈ ವರ್ಷ ಸಿನಿ ಪ್ರೇಮಿಗಳ ಹೊಸ ಕ್ರಶ್ ಆಗಿರೋ ಸಿಂಗಾರ ಸಿರಿ ಸಪ್ತಮಿಯ ಈ ಡಾನ್ಸ್ ವೀಡಿಯೋಗಳನ್ನ ನೋಡುತ್ತಿದ್ರೆ ಡಿ ಗ್ಲಾಮರ್ ಆಗಿ ನಟಿಸಿ ನಿಮ್ಮ ಮನ ಗೆಲ್ಲೋದ್ರ ಜೊತೆಗೆ ವೆಸ್ಟರ್ಸ್ ಡಾನ್ಸ್ಗೂ ಜೈ. ಟಪ್ಪಾಂಗುಚಿ ಸ್ಟೆಪ್ಸ್ಗು ಸೈ ಎನ್ನುವಂತಿದ್ದಾರೆ ಸಪ್ತಮಿ. ಸಪ್ತಮಿ ಗೌಡ ಸಿಕ್ಕಾಪಟ್ಡೆ ಬೋಲ್ಡ್ ಗರ್ಲ್ಡ್.. ಹಠಕ್ಕೆ ಬಿದ್ರೆ ಏನೇ ಅಡ್ಡ ಬಂದ್ರು ಅದನ್ನ ಸಾಧಿಸದೆ ಬಿಡೋ ಜಾಯಮಾನ ಈ ಲೀಲಾದಲ್ಲಾ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಒಂದು ಇಲ್ಲಿದೆ ನೋಡಿ. ಓದುವಾಗ ಕ್ಯಾಪಸ್ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ರು. ಆಗ ಹುಡುಗರು ಜಿಮ್‌ನಲ್ಲಿ ಬೆವರು ಹರಿಸೋ ಸ್ಟೇಜ್ ಮೇಲೆ ಪುಷಪ್ ವರ್ಕೌಟ್ ಮಾಡಿ ತನ್ನ ಟ್ಯಾಲೆಂಟ್ ತೋರಿಸಿದ್ರು. ಸಪ್ತಮಿಯ ಪುಷಪ್‌ಗೆ ಅಲ್ಲಿದ್ದವರೆಲ್ಲಾ ಶಿಳ್ಳೆ ಚಪ್ಪಾಳೆ ಹೊಡೆದಿದ್ರು. ಈ ವೀಡಿಯೋ ಕೂಡ ಈಗ ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment