'ಅವನ್ಯಾರ್ರಿ ಪ್ರಶಾಂತ್ ಸಂಬರಗಿ? ಬೀದಿ ನಾಯಿಗೆ ಕೊಡುವ ಗೌರವವನ್ನೂ ಅವರಿಗೆ ಕೊಡಲ್ಲ'

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. 'ನನ್ನ ಬಗ್ಗೆ ಪ್ರಶ್ನಿಸಲು ಪ್ರಶಾಂತ್ ಸಂಬರಗಿ ಯಾರು? ನಾನು ಬೀದಿ ನಾಯಿಗೆ ಕೊಡುವ ಬೆಲೆಯನ್ನೂ ಅವರಿಗೆ ಕೊಡಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇವರ ಕೊಡುಗೆ ಏನ್ರಿ'? ಎಂದು ಸಂಜನಾ ಗರಂ ಆಗಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 04): ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. 'ನನ್ನ ಬಗ್ಗೆ ಪ್ರಶ್ನಿಸಲು ಪ್ರಶಾಂತ್ ಸಂಬರಗಿ ಯಾರು? ನಾನು ಬೀದಿ ನಾಯಿಗೆ ಕೊಡುವ ಬೆಲೆಯನ್ನೂ ಅವರಿಗೆ ಕೊಡಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇವರ ಕೊಡುಗೆ ಏನ್ರಿ'? ಎಂದು ಸಂಜನಾ ಗರಂ ಆಗಿದ್ದಾರೆ. 

ನನಗೆ ದೊಡ್ಡ ದೊಡ್ಡವರ ಪರಿಚಯ ಇರೋದು ನಿಜ. ದೊಡ್ಡ ದೊಡ್ಡ ನಟರ ಜೊತೆ ಕೆಲಸ ಮಾಡಿದ್ದೇನೆ. ಹಾಗಂತ ಈ ರೀತಿಯೆಲ್ಲಾ ಮಾತಾಡೋದು ಸರಿಯಲ್ಲ. ಅವನ್ಯಾರ್ರಿ ಪ್ರಶಾಂತ್ ಸಂಬರಗಿ? ನನ್ನ ಹೆಸರು ತೆಗೆಯೋ ಯೋಗ್ಯತೆ, ಧಮ್ ಎರಡೂ ಇಲ್ಲ' ಎಂದು ಸಂಜನಾ ಹೇಳಿದ್ದಾರೆ. 

'ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು'; ಕೊನೆಗೂ ಬಾಯ್ಬಿಟ್ಟ ಆಪ್ತ ರವಿಶಂಕರ್..!

Related Video