ಡ್ರಗ್ ಆರೋಪ ಸಾಬೀತಾದ್ರೆ ರಾಗಿಣಿ ಚಿತ್ರರಂಗದಿಂದ ಬ್ಯಾನ್ ; ತುಪ್ಪದ ಹುಡುಗಿ ಟೆನ್ಷನ್..!
ಡ್ರಗ್ ಮತ್ತಲ್ಲಿ ತೇಲಾಡುತ್ತಿದ್ದ ರಾಗಿಣಿಗೆ ಒಂದು ಕಡೆ ಕಾನೂನನ್ನು ಎದುರಿಸುವ ಚಾಲೆಂಜ್ ಆದರೆ ಇನ್ನೊಂದು ಕಡೆ ಚಿತ್ರರಂಗದಿಂದಲೇ ಬ್ಯಾನ್ ಆಗುವ ಟೆನ್ಷನ್ ಶುರುವಾಗಿದೆ. ಆರೋಪ ಸಾಬೀತಾದರೆ ಚಿತ್ರರಂಗದಿಂದ ಬ್ಯಾನ್ ಆಗಲಿದ್ದಾರೆ.
ಬೆಂಗಳೂರು (ಸೆ. 06): ಡ್ರಗ್ ಮತ್ತಲ್ಲಿ ತೇಲಾಡುತ್ತಿದ್ದ ರಾಗಿಣಿಗೆ ಒಂದು ಕಡೆ ಕಾನೂನನ್ನು ಎದುರಿಸುವ ಚಾಲೆಂಜ್ ಆದರೆ ಇನ್ನೊಂದು ಕಡೆ ಚಿತ್ರರಂಗದಿಂದಲೇ ಬ್ಯಾನ್ ಆಗುವ ಟೆನ್ಷನ್ ಶುರುವಾಗಿದೆ. ಆರೋಪ ಸಾಬೀತಾದರೆ ಚಿತ್ರರಂಗದಿಂದ ಬ್ಯಾನ್ ಆಗಲಿದ್ದಾರೆ.
ಡ್ರಗ್ ಜಾಲದಲ್ಲಿ ರಾಗಿಣಿ ಇರುವುದು ಸಾಬೀತಾದರೆ ಅವರನ್ನು ಚಿತ್ರರಂಗದಿಂದ ದೂರ ಇಡಲಾಗುವುದು. ನಿರ್ಮಾಪಕರಿಗೆ, ನಿರ್ದೇಶಕರಿಗೆ ರಾಗಿಣಿಗೆ ಕಾಲ್‌ಶೀಟ್ ಕೊಡದಂತೆ ಸೂಚನೆ ಕೊಡಲಾಗುತ್ತದೆ. ಜೊತೆಗೆ ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವುದೇ ಸಭೆ, ಸಮಾರಂಭಗಳಿಗೂ ಬರುವಂತಿಲ್ಲ. ಅವರ ಸಿನಿಮಾ ಕೆಲಸಗಳಿಗೂ ಚಿತ್ರರಂಗ ಸಹಕರಿಸುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಡ್ರಗ್ ಮಾಫಿಯಾ: 12 ಮಂದಿ ಮೇಲೆ FIR, ಸಿಕ್ಕಿದ್ದು 4 ಮಂದಿ, ಉಳಿದವರು ತಪ್ಪಿಸ್ಕೊಳ್ಳೋ ಯೋಚನೆ ಬಿಟ್ಬಿಡಿ!