ಡ್ರಗ್ ಮಾಫಿಯಾ: 12 ಮಂದಿ ಮೇಲೆ FIR, ಸಿಕ್ಕಿದ್ದು 4 ಮಂದಿ, ಉಳಿದವರು ತಪ್ಪಿಸ್ಕೊಳ್ಳೋ ಯೋಚ್ನೆ ಬಿಟ್ಬಿಡಿ!

ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಮಾದಕ ವಸ್ತು ಜಾಲ ಪ್ರಕರಣದಲ್ಲಿ ಪೊಲೀಸರು 12 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.  12 ಆರೋಪಿಗಳಲ್ಲಿ ನಾಲ್ವರು ಮಾತ್ರ ಸಿಕ್ಕಿದ್ದಾರೆ.  ಆದಿತ್ಯ ಅಳ್ವಾ ಸೇರಿ 8 ಮಂದಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 06): ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಮಾದಕ ವಸ್ತು ಜಾಲ ಪ್ರಕರಣದಲ್ಲಿ ಪೊಲೀಸರು 12 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. 12 ಆರೋಪಿಗಳಲ್ಲಿ ನಾಲ್ವರು ಮಾತ್ರ ಸಿಕ್ಕಿದ್ದಾರೆ. ಆದಿತ್ಯ ಅಳ್ವಾ ಸೇರಿ 8 ಮಂದಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. 12 ಮಂದಿಯ ಬಗ್ಗೆ ಸಿಸಿಬಿ ಸ್ಪಷ್ಟ ದಾಖಲೆಯನ್ನು ಕಲೆ ಹಾಕಿದೆ. ಎಫ್‌ಐಆರ್‌ನಲ್ಲಿ ಹೆಸರಿದೆ. ಎಸ್ಕೇಪ್ ಆಗಲು ಸಾಧ್ಯವೇ ಇಲ್ಲ. ಈಗ ಸಿಕ್ಕಿದವರ್ಯಾರು? ಸಿಗಬೇಕಾದವರು ಯಾರು? ಇವರು ಎಸ್ಕೇಪ್ ಆಗಲು ಸಾಧ್ಯನಾ? ಇಲ್ಲಿದೆ ನೋಡಿ...!

ಸಿನಿಮಾದಲ್ಲಿ ಸಮಾಜಸೇವಕಿ, ರಿಯಲ್‌ ಲೈಫಲ್ಲಿ ಡ್ರಗ್ ಅಡಿಕ್ಟ್! ಡ್ರಗ್ಗಿಣಿ ಕಥೆ ಇದು!

Related Video