Asianet Suvarna News Asianet Suvarna News

ಸಿಗರೇಟು-ಲಿಪ್ ಕಿಸ್,  ರಚಿತಾ ಇದೆಲ್ಲಾ ಬೇಕಿತ್ತಾ!?

ನಟ, ನಿರ್ದೇಶಕ ಹುಚ್ಚ ವೆಂಕಟ್ ಗರಂ/ ನಟಿ ರಚಿತಾ ರಾಮ್ ಮೇಲೆ ಕೆಂಡ/ ಏಕ್ ಲವ್ ಯಾ ಚಿತ್ರದ ದೃಶ್ಯಕ್ಕೆ ವೆಂಕಟ್ ವ್ಯಘ್ರ/ ಸಿಗರೇಟು ಸೇದುವುದು ಲಿಪ್ ಕಿಸ್ ಬೇಡ ಎಂದು ವಾದ ಮುಂದಿಟ್ಟ ವೆಂಕಟ್

ಬೆಂಗಳೂರು(ಫೆ. 23)  ನಟ, ನಿರ್ದೇಶಕ ಹುಚ್ಚ ವೆಂಕಟ್ ನಟಿ ರಚಿತಾ ರಾಮ್ ಮೇಲೆ ಗರಂ ಆಗಿದ್ದಾರೆ. ಏಕ್ ಲವ್ ಯಾ ಸಿನಿಮಾದ ದೃಶ್ಯ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಹಾಟ್ ರಚಿತಾ ಲಿಪ್ ಲಾಕ್ ಹಿಂದಿನ ಕತೆ ಹೇಳಿದ್ರು!

ಸಿಗರೇಟು ಸೇದುವುದು, ಲಿಪ್ ಕಿಸ್ ಎಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ನಿರ್ದೇಶಕ ಪ್ರೇಮ್ ಅವರೇ ನಿಮಗೆ ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.