Asianet Suvarna News Asianet Suvarna News

ರಾಬರ್ಟ್ ಲುಕ್‌ ಹಿಂದಿದೆ ಅಸಲೀ ಕಥೆ! Exclusive

Jun 15, 2019, 3:46 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್' ಫಸ್ಟ್ ಲುಕ್ ರಿಲೀಸ್ ಆಗಿದೆ. ಪೋಸ್ಟರ್‌ನಲ್ಲಿ ಬಳಸಿದ ಬೈಕ್‌ನಿಂದ ಹಿಡಿದು, ನಂಬರ್‌ವರೆಗೂ ಒಂದೊಂದು ಕಥೆ ಇದೆಯಂತೆ. ಇವೆಲ್ಲವೂ ಈಗ ಕ್ರೇಜ್ ಸೃಷ್ಟಿಸಿದೆ. ಇದೀಗ ರಿವೀಲ್ ಅದ ಮತ್ತೊಂದು ಪೋಸ್ಟರ್‌ನಲ್ಲಿ ಸ್ಯಾಂಡಲ್‌ವುಡ್ ಮರಿ ಟೈಗರ್ ಕಾಣಿಸಿಕೊಂಡಿದೆ. ಎಸ್, ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್‌ ನಟಿಸುತ್ತಿದ್ದಾರೆ! ಅವರದ್ದೇನು ಪಾತ್ರ? ರಾಬರ್ಟ್‌ನಲ್ಲಿ ಯಾವ ಯಾವ ಸ್ಟಾರ್ ನಟರು ಕಾಣಿಸಿಕೊಳ್ಳಲಿದ್ದಾರೆ... ಸಂಪೂರ್ಣ ಮಾಹಿತಿ ಇಲ್ಲಿದೆ.....