ಲೋಕ ಸಮರ: ನಿಖರ ಫಲಿತಾಂಶ ನೀಡಲು ಸಜ್ಜಾದ ಸುವರ್ಣ ನ್ಯೂಸ್
ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಯಾರಿಗೆ ಗೆಲುವಾಗುತ್ತೆ? ಯಾರು ಮುಂದಿನ ಸರ್ಕಾರ ನಡೆಸುತ್ತಾರೆಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಹೀಗಿರುವಾಗ ಪರದೆಯ ಹಿಂದೆ ಸುವರ್ಣ ನ್ಯೂಸ್ ಚುನಾವಣಾ ಫಲಿತಾಂಶ ನೀಡಲು ಹೇಗೆ ಸಜ್ಜಾಗಿದೆ? ದೇಶದ ಒಟ್ಟು 542 ಕ್ಷೇತ್ರಗಳ ಫಲಿತಾಂಶ ನೀಡಲು ನಡೆಸಿದ ತಯಾರಿ ಹೇಗಿದೆ? ಕಾರ್ಯ ಹೇಗೆ ನಿರ್ವಹಿಸುತ್ತೆ? ನೀವೇ ನೋಡಿ