’ಸಿದ್ದರಾಮಯ್ಯ ನಾಲಾಯಕ್ ಎಂದೇ ಚಾಮುಂಡೇಶ್ವರಿಯಿಂದ ಬದಾಮಿಗೆ ಓಡಿಸಿದ್ದಾರೆ’

ಪ್ರಧಾನಿ ಮೋದಿ ನಾಲಾಯಕ್ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.  ಮೈಸೂರಿನ ಜನ ಯಾರು ನಾಲಾಯಕ್ ಎಂದು ಚಾಮುಂಡೇಶ್ವರಿಯಿಂದ ಬಾದಾಮಿಗೆ ಓಡಿಸಿದ್ದಾರೆ. ಅದಕ್ಕಿಂತ ಏನು ಬೇಕು? ಸಿದ್ದರಾಮಯ್ಯ ಯಾರ ಬಗ್ಗೆಯೂ ಕೂಡ ಗೌರವದಿಂದ ಮಾತನಾಡಿದ ಉದಾಹರಣೆ ಇಲ್ಲ ಎಂದು ಹೇಳಿದ್ದಾರೆ. 
 
Share this Video
  • FB
  • Linkdin
  • Whatsapp

ಪ್ರಧಾನಿ ಮೋದಿ ನಾಲಾಯಕ್ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ. ಮೈಸೂರಿನ ಜನ ಯಾರು ನಾಲಾಯಕ್ ಎಂದು ಚಾಮುಂಡೇಶ್ವರಿಯಿಂದ ಬಾದಾಮಿಗೆ ಓಡಿಸಿದ್ದಾರೆ. ಅದಕ್ಕಿಂತ ಏನು ಬೇಕು? ಸಿದ್ದರಾಮಯ್ಯ ಯಾರ ಬಗ್ಗೆಯೂ ಕೂಡ ಗೌರವದಿಂದ ಮಾತನಾಡಿದ ಉದಾಹರಣೆ ಇಲ್ಲ ಎಂದು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video