ಸುಮಲತಾಗೆ CD ಸಿಗುತ್ತಾ? ನಿಖಿಲ್ ನಾಮಪತ್ರ ಅಸಿಂಧುವಾಗುತ್ತಾ?

ಮಂಡ್ಯ ಲೋಕಸಭಾ ಕಣ ಈಗ ‘ನಾಮಪತ್ರ’ ಸಮರಕ್ಕೆ ಸಾಕ್ಷಿಯಾಗಿದೆ. ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿವಾದ ಹೊಸ ತಿರುವನ್ನು ಪಡೆದುಕೊಂಡಿದೆ. ನಿಖಿಲ್ ನಾಮಪತ್ರ ಸಲ್ಲಿಕೆ CD ಬೇಕೆಂದು ಸುಮಲತಾ ಪಟ್ಟುಹಿಡಿದಿದ್ದಾರೆ. ಆದರೆ ಜಿಲ್ಲಾಧಿಕಾರಿ ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಅಂಬಿ ಬೆಂಬಲಿಗರು ಆರೋಪಿಸಿದ್ದಾರೆ. ಸಿಎಂ ಪುತ್ರನ ನಾಮಪತ್ರ ಸಿಂಧುವಾಗುತ್ತಾ? ಅಸಿಂಧುವಾಗುತ್ತಾ? ಮಂಡ್ಯದಿಂದ ನಮ್ಮ ಪ್ರತಿನಿಧಿ ಏನು ಹೇಳ್ತಿದ್ದಾರೆ ನೋಡಿ...    

Share this Video
  • FB
  • Linkdin
  • Whatsapp

ಮಂಡ್ಯ ಲೋಕಸಭಾ ಕಣ ಈಗ ‘ನಾಮಪತ್ರ’ ಸಮರಕ್ಕೆ ಸಾಕ್ಷಿಯಾಗಿದೆ. ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿವಾದ ಹೊಸ ತಿರುವನ್ನು ಪಡೆದುಕೊಂಡಿದೆ. ನಿಖಿಲ್ ನಾಮಪತ್ರ ಸಲ್ಲಿಕೆ CD ಬೇಕೆಂದು ಸುಮಲತಾ ಪಟ್ಟುಹಿಡಿದಿದ್ದಾರೆ. ಆದರೆ ಜಿಲ್ಲಾಧಿಕಾರಿ ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಅಂಬಿ ಬೆಂಬಲಿಗರು ಆರೋಪಿಸಿದ್ದಾರೆ. ಸಿಎಂ ಪುತ್ರನ ನಾಮಪತ್ರ ಸಿಂಧುವಾಗುತ್ತಾ? ಅಸಿಂಧುವಾಗುತ್ತಾ? ಮಂಡ್ಯದಿಂದ ನಮ್ಮ ಪ್ರತಿನಿಧಿ ಏನು ಹೇಳ್ತಿದ್ದಾರೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video