Video: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ 'ಮಂಡ್ಯ ಮಹಾ ಘಟಬಂಧನ್'

ಇಡೀ ದೇಶವೇ ಕುತೂಹಲದಿಂದ ನೋಡುತ್ತಿರುವ ಮಂಡ್ಯ ರಾಜಕೀಯದ ಸ್ಫೋಟಕ ಸುದ್ದಿ

Share this Video
  • FB
  • Linkdin
  • Whatsapp

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಕಾಂಗ್ರೆಸ್ ಕೆಲ ನಾಯಕರು ಬೆಂಬಲ ನೀಡಿಲ್ಲ ಎನ್ನುತ್ತಿದ್ದವರೆಲ್ಲ ಇದೀಗ ಒಟ್ಟಾಗಿ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವನ್ನು ಮೂಡಿಸಿದೆ. ಹಾಗಾದ್ರೆ ಸುಮಲತಾ ಆಯೋಜಿಸಿದ್ದ ಎನ್ನಲಾದ ಔತಣಕೂಟದಲ್ಲಿ ಯಾವೆಲ್ಲ ಕಾಂಗ್ರೆಸ್ ನಾಯಕರಿದ್ದರು..? ಸುವರ್ಣ ನ್ಯೂಸ್ ಬಹಿರಂಗಪಡಿಸುತ್ತಿದೆ 'ಮಂಡ್ಯ ಮಹಾ ಘಟಬಂಧನ್' ವಿಡಿಯೋ.

Related Video