ಬಿಸಿಲಲ್ಲಿ ಸ್ವಲ್ಪ ಓಡಾಡ್ಲಿ... ರೈತರ ಕಷ್ಟ ತಿಳಿಯುತ್ತೆ... ನಟರಿಗೆ ಸಿಎಂ ಟಾಂಗ್

ಸುಮಲತಾ ಪರ ಪ್ರಚಾರಕ್ಕಿಳಿದಿರುವ ಸ್ಯಾಂಡಲ್ ವುಡ್ ನಟರಿಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಯಾವಾಗಲೂ ಕೊಡೆಯ ನೆರಳಿನಲ್ಲಿರುವವರಿಗೆ ಈ ಮೂಲಕವಾದರೂ ಸ್ವಲ್ಪ ರೈತರ ಕಷ್ಟ ಗೊತ್ತಾಗಲಿ ಎಂದು ಲೇವಡಿ ಮಾಡಿದ್ದಾರೆ.  

Share this Video
  • FB
  • Linkdin
  • Whatsapp

Related Video