ಮಂಡ್ಯದಲ್ಲಿ ಹಣದ ಮಾತು: JDS ಮಿನಿಸ್ಟರ್-ಮಾಜಿ ಸಂಸದ ಆಡಿಯೋ ವೈರಲ್..!

ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಂಸದ ಜಿ.ಮಾದೇಗೌಡ, ಜೆಡಿಎಸ್ ನಾಯಕರ ಎದುರು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Share this Video
  • FB
  • Linkdin
  • Whatsapp

ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಂಸದ ಜಿ.ಮಾದೇಗೌಡ, ಜೆಡಿಎಸ್ ನಾಯಕರ ಎದುರು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಮಾದೇಗೌಡ ನಮ್ ಕಾಂಗ್ರೆಸ್‌ನವ್ರೂ ದುಡ್ಡು ಕೇಳ್ತಾವ್ರೆ ದುಡ್ಡು ಕೊಡಿ ಎಂದು ಸಚಿವ ಸಿ.ಎಸ್.ಪುಟ್ಟರಾಜುಗೆ ಕರೆ ಮಾಡಿ ಡಿಮ್ಯಾಂಡ್ ಮಾಡಿರುವ ಆಡಿಯೋ ವೈರಲ್​ ಆಗಿದೆ.ಆಡಿಯೋದಲ್ಲಿ ಮಾದೇಗೌಡ್ರು ಮಾತಡಿದ್ದೇನು..?ಮಿನಿಸ್ಟರ್ ಪುಟ್ಟರಾಜು ಹೇಳಿದ್ದೇನು..? ಫುಲ್ ಆಡಿಯೋ ಕೇಳಿ ನೀವೇ.

Add Asianetnews Kannada as a Preferred SourcegooglePreferred

Related Video