ಕೈಪಡೆಯಲ್ಲಿ ಅಲ್ಲೋಲ ಕಲ್ಲೋಲ; ಸೋಲಿಲ್ಲದ ಸರದಾರನ ಕ್ಷೇತ್ರ ಚೇಂಜ್?
ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರದ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ, ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಸಂಚಲನ ಮೂಡಿಸುವಂತಹ ಸುದ್ದಿ ಹೊರಬಿದ್ದಿದೆ. ಹಿರಿಯ ನಾಯಕರ ಕ್ಷೇತ್ರ ಬದಲಾವಣೆಯಾಗುವ ಲಕ್ಷಣಗಳು ಕಂಡುಬಂದಿವೆ. ಹಿರಿಯ ನಾಯಕ, ಸೋಲಿಲ್ಲದ ಸರದಾರ ಕೂಡಾ ಕ್ಷೇತ್ರ ಬದಲಿಸುತ್ತಾರಾ? ಅವರಿಗೆ ಆಫರ್ ಬರುತ್ತಿರುವ ಕ್ಷೇತ್ರವಾದರೂ ಯಾವುದು? ಈ ಸ್ಟೋರಿ ನೋಡಿ...
ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರದ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ, ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಸಂಚಲನ ಮೂಡಿಸುವಂತಹ ಸುದ್ದಿ ಹೊರಬಿದ್ದಿದೆ. ಹಿರಿಯ ನಾಯಕರ ಕ್ಷೇತ್ರ ಬದಲಾವಣೆಯಾಗುವ ಲಕ್ಷಣಗಳು ಕಂಡುಬಂದಿವೆ. ಹಿರಿಯ ನಾಯಕ, ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಕೂಡಾ ಕ್ಷೇತ್ರ ಬದಲಿಸುತ್ತಾರಾ? ಅವರಿಗೆ ಆಫರ್ ಬರುತ್ತಿರುವ ಕ್ಷೇತ್ರವಾದರೂ ಯಾವುದು? ಈ ಸ್ಟೋರಿ ನೋಡಿ...