ಸುಮಲತಾ ‘ಅಂಬರೀಷ್ ಹೆಸ್ರು’ ಚ್ಯಾಲೆಂಜ್‌ಗೆ ಖಡಕ್ ಎಚ್‌ಡಿಕೆ ತಿರುಗೇಟು
ಅಂಬರೀಷ್ ಹೆಸರು ಪ್ರಸ್ತಾಪಿಸದೇ 2 ದಿನ ಪ್ರಚಾರ ನಡೆಸಿ ತೊರಿಸಲಿ ಎಂದು ಸುಮಲತಾ ಮಾಡಿರುವ ಚ್ಯಾಲೆಂಜಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಂಬರೀಷ್ ಹೆಸರನ್ನು ದುರ್ಬಳಕೆ ಮಾಡುವ ಯಾವ ಅವಶ್ಯಕತೆ ನನಗಿಲ್ಲ ಎಂದಿರುವ ಸಿಎಂ, ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ