ಮೋದಿ ಪ್ರಧಾನಿಯಾಗಲಿ ಎಂದ ಸಿದ್ದರಾಮಯ್ಯ! ಜಾರಿದ ನಾಲಿಗೆ

ಬೀದರ್ ನ ಸಮಾವೇಶದಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಯುಪಿಎ ಸರಕಾರ ಅಧಿಕಾರಕ್ಕೆ ಬರಬೇಕು..ನರೇಂದ್ರ ಮೋ...ಎಂದವರು ಸಾವರಿಸಿಕೊಂಡು ಸಿದ್ದರಾಮಯ್ಯ ರಾಹುಲ್ ಗಾಂಧಿ...ಎಂದು ಮುಂದುವರಿಸುತ್ತಾರೆ.

Share this Video
  • FB
  • Linkdin
  • Whatsapp

Related Video