Asianet Suvarna News

ರಾಹುಲ್ ಗಾಂಧಿ ಹತ್ಯೆಗೆ ಯತ್ನ Exclusive ದೃಶ್ಯಾವಳಿ

Apr 11, 2019, 4:25 PM IST

ದೇಶವೇ ಬೆಚ್ಚಿಬೀಳುವಂತಹ ಸುದ್ದಿ ಉತ್ತರ ಪ್ರದೇಶದಿಂದ ವರದಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹತ್ಯೆಗೆ ಯತ್ನ ನಡೆದಿತ್ತು ಎಂದು ಕಾಂಗ್ರೆಸ್ ಗೃಹಮಂತ್ರಿಗೆ ದೂರು ನೀಡಿದೆ. ಲೇಜರ್ ಬಳಸಿ ಶಾರ್ಪ್ ಶೂಟರ್/ ಸ್ನೈಪರ್ ಗುಂಡು ಹಾರಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ದೂರಿಗೆ ಪುಷ್ಠಿ ನೀಡುವಂತಹ ದೃಶ್ಯಾವಳಿ ಇದೀಗ ಬಹಿರಂಗವಾಗಿದೆ.