‘ಮಂಡ್ಯ ಬಗ್ಗೆ ದೇವೇಗೌಡರು ಹೇಳಿದ್ದನ್ನ ಕುಮಾರಣ್ಣ ಅರ್ಥ ಮಾಡ್ಕೊಳ್ಳಲಿಲ್ಲ’
ಮಂಡ್ಯ ರಣ ಕಣದಲ್ಲಿ ಸುಮಲತಾ ಅಂಬರೀಶ್ ಗೆದ್ದು ಬಂದಾಗಿದೆ. ಆದರೆ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡ ಚೆಲುವರಾಯ ಸ್ವಾಮಿ ನಡುವಿನ ವಾಕ್ಸಮರಕ್ಕೆ ಮಾಥ್ರ ತೆರೆ ಬಂದಿಲ್ಲ. ಮತ್ತೆ ಸಿಎಂ ಕುಮಾರಸ್ವಾಮಿ ವಿರುದ್ಧ ಚೆಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ, ಹಾಗಾದರೆ ಏನು ಹೇಳಿದ್ದಾರೆ.