‘ದರ್ಶನ್, ಯಶ್ ಜೋಡೆತ್ತುಗಳಲ್ಲ, ಬೆಳೆದ ಪೈರು ತಿನ್ನುವ ಕಳ್ಳ ಎತ್ತುಗಳು!’

ಸಿಎಂ ಕುಮಾರಸ್ವಾಮಿ ನಟ ದರ್ಶನ್ ಮತ್ತು ಯಶ್ ವಿರುದ್ಧ ಬಹಿರಂಗ ವಾಗ್ದಾಳಿ ಮಾಡಿದ್ದಾರೆ.  ನಟ ಯಶ್, ದರ್ಶನ್‌ರನ್ನು 'ಕಳ್ಳ ಎತ್ತುಗಳು' ಎಂದು ಜರೆದಿರುವ ಸಿಎಂ ಕುಮಾರಸ್ವಾಮಿ ಯಾರೂ ಜನರ ಮುಂದೆ ರೈತರ ಮುಂದೆ ಡಿ ಬಾಸ್ ಆಗಲು  ಸಾಧ್ಯವಿಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಏನು ಹೇಳಿದರು?

Share this Video
  • FB
  • Linkdin
  • Whatsapp

Related Video