ಅಪ್ಪ-ಮಕ್ಕಳಿಂದ ಕಾಂಗ್ರೆಸ್ ಅಧಪತನ: ನಿಜವಾಯ್ತು BSY ಭವಿಷ್ಯ

ಕೇಳಿ ಶಿವಕುಮಾರ್ ಅವರೇ ..ನಿಮ್ಮನ್ನ ,, ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಎನ್ನುವಂಥ ಹೆಸರನ್ನ ಅಪ್ಪ-ಮಕ್ಕಳು ಸೇರಿ ಮಾಡದೆ ಇದ್ದರೆ ನನ್ನ ಯಡಿಯೂರಪ್ಪ ಎಂದು ಕರೆಯಬೇಡಿ’ ಹೀಗೆಂದು ಅಂದು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ವಿಧಾನಸಭೆಯಲ್ಲಿ  ಭಾವೋದ್ವೇಗದ ಭಾಷಣ ಮಾಡಿದ್ದರು. ಇಂದಿನ ಲೋಕಸಭೆಯ ಫಲಿತಾಂಶ ಅದನ್ನು ಸತ್ಯ  ಎಂಬ ರೀತಿ ಹೇಳಿದೆ.

Share this Video
  • FB
  • Linkdin
  • Whatsapp

ಕೇಳಿ ಶಿವಕುಮಾರ್ ಅವರೇ ..ನಿಮ್ಮನ್ನ ,, ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಎನ್ನುವಂಥ ಹೆಸರನ್ನ ಅಪ್ಪ-ಮಕ್ಕಳು ಸೇರಿ ಮಾಡದೆ ಇದ್ದರೆ ನನ್ನ ಯಡಿಯೂರಪ್ಪ ಎಂದು ಕರೆಯಬೇಡಿ’ ಹೀಗೆಂದು ಅಂದು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ವಿಧಾನಸಭೆಯಲ್ಲಿ ಭಾವೋದ್ವೇಗದ ಭಾಷಣ ಮಾಡಿದ್ದರು. ಇಂದಿನ ಲೋಕಸಭೆಯ ಫಲಿತಾಂಶ ಅದನ್ನು ಸತ್ಯ ಎಂಬ ರೀತಿ ಹೇಳಿದೆ. 104 ಸ್ಥಾನ ಗಳಿಸಿದ್ದ ಬಿಜೆಪಿ ಮೊದಲು ಹಕ್ಕು ಸ್ಥಾಪಿಸಿ ಬಿಎಸ್ ವೈ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಕಾರಣಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ರಾಜೀನಾಮೆಗೂ ಮುನ್ನ ಕರ್ನಾಟಕ ವಿಧಾನಸಭೆಯಲ್ಲಿ ಬಿಎಸ್ ವೈ ಮಾಡಿದ್ದ ಸರಿಯಾಗಿ ಒಂದು ವರ್ಷದ ಹಿಂದಿನ ಭಾಷಣದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Related Video