Asianet Suvarna News Asianet Suvarna News

ಮಕ್ಕಳೇ, ವಿದ್ಯಾಗಮಕ್ಕೆ ರೆಡಿಯಾಗಿ, ಕೊರೊನಾ ನಿಯಮ ಪಾಲಿಸೋದನ್ನ ಮರೆಯಬೇಡಿ

ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ 'ವಿದ್ಯಾಗಮ' ಯೋಜನೆಯನ್ನು ಪುನಾರಂಭಿಸಲು ಸರ್ಕಾರ ಸೂಚನೆ ನೀಡಿದೆ. ಈ ಹಿಂದೆ ನಡೆಸಿದಂತೆ ಓಣಿ, ವಠಾರದ ಬದಲು ಶಿಕ್ಷಕರ ಬೇಡಿಕೆಯಂತೆ ಶಾಲಾ ಆವರಣದಲ್ಲೇ ನಡೆಸಲು ಅನುಮತಿ ನೀಡಿದೆ. 

ಬೆಂಗಳೂರು (ಡಿ. 16): ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ 'ವಿದ್ಯಾಗಮ' ಯೋಜನೆಯನ್ನು ಪುನಾರಂಭಿಸಲು ಸರ್ಕಾರ ಸೂಚನೆ ನೀಡಿದೆ. ಈ ಹಿಂದೆ ನಡೆಸಿದಂತೆ ಓಣಿ, ವಠಾರದ ಬದಲು ಶಿಕ್ಷಕರ ಬೇಡಿಕೆಯಂತೆ ಶಾಲಾ ಆವರಣದಲ್ಲೇ ನಡೆಸಲು ಅನುಮತಿ ನೀಡಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಿದ್ಯಾಗಮ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇಳಾಪಟ್ಟಿ ಪ್ರಕಟಿಸಿದ್ದು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಎಲ್ಲಾ ಭಾಷಾ ವಿಷಯಗಳ ಬೋಧನೆಗೆ ಸೂಚನೆ ನೀಡಲಾಗಿದೆ. 

ಪರಿಷತ್ ಬಿಕ್ಕಟ್ಟು ವಿಷಯದಲ್ಲಿ ಮಧ್ಯಪ್ರವೇಶಕ್ಕೆ ಮನವಿ; ಕುತೂಹಲ ಮೂಡಿಸಿದೆ ರಾಜ್ಯಪಾಲರ ನಡೆ