Asianet Suvarna News Asianet Suvarna News

ಒಟ್ಟಿಗೆ ಬಂದಿದೆ KPSC, UPSC ಪರೀಕ್ಷಾ ದಿನಾಂಕ: ತಯಾರಿ ನಡೆಸಲು ಅಭ್ಯರ್ಥಿಗಳಿಗೆ ಸಮಸ್ಯೆ

ಕೆಪಿಎಸ್‌ಸಿ, ಯುಪಿಎಸ್‌ಸಿ ಒಟ್ಟೊಟ್ಟಿಗೆ ಬಂದಿದೆ. ಎರಡೂ ಪರೀಕ್ಷೆ ಬರೆಯುವವರಿಗೆ ತೊಂದರೆ ಶುರುವಾಗಿದೆ. ಜನವರಿ 8, 10, 16, 17 ರಂದು ಯುಪಿಎಸ್‌ಸಿ ಪರೀಕ್ಷಾ ನಿಗದಿಯಾದರೆ, ಡಿಸಂಬರ್ 21 ರಿಂದ 24, ಜನವರಿ 2 ರಿಂದ 5 ರವರೆಗೆ ಕೆಪಿಎಸ್‌ಸಿ ಪರೀಕ್ಷೆ ನಿಗದಿಯಾಗಿದೆ. 

ಬೆಂಗಳೂರು (ನ. 12): ಕೆಪಿಎಸ್‌ಸಿ, ಯುಪಿಎಸ್‌ಸಿ ಒಟ್ಟೊಟ್ಟಿಗೆ ಬಂದಿದೆ. ಎರಡೂ ಪರೀಕ್ಷೆ ಬರೆಯುವವರಿಗೆ ತೊಂದರೆ ಶುರುವಾಗಿದೆ. ಜನವರಿ 8, 10, 16, 17 ರಂದು ಯುಪಿಎಸ್‌ಸಿ ಪರೀಕ್ಷಾ ನಿಗದಿಯಾದರೆ, ಡಿಸಂಬರ್ 21 ರಿಂದ 24, ಜನವರಿ 2 ರಿಂದ 5 ರವರೆಗೆ ಕೆಪಿಎಸ್‌ಸಿ ಪರೀಕ್ಷೆ ನಿಗದಿಯಾಗಿದೆ. 

ಮುಖ್ಯ ಪರೀಕ್ಷೆಗಳ ದಿನಾಂಕಗಳ ನಡುವೆ ಕಡಿಮೆ ಅವಧಿ ಇರುವುದರಿಂದ ವಿದ್ಯಾರ್ಥಿಗಳಿಗೆ ತಯಾರಿ ನಡೆಸಲು ಕಷ್ಟವಾಗುತ್ತದೆ. ಹಾಗಾಗಿ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಬೇಕೆಂದು ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. 

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ : ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ರದ್ದು..!

Video Top Stories