ಕರುನಾಡಲ್ಲಿ ಧರ್ಮ ದಂಗಲ್ ಮಧ್ಯೆ ಪಠ್ಯ ಪರಿಷ್ಕರಣೆ ಪಾಲಿಟಿಕ್ಸ್‌ ಜೋರು..!

ಕರುನಾಡಲ್ಲಿ ಪಠ್ಯ ಪರಿಷ್ಕರಣೆ ಪಾಲಿಟಿಕ್ಸ್‌ ಜೋರಾಗಿದ್ದು, ನಾಲ್ಕು ವರ್ಷದಲ್ಲಿ ಎಷ್ಟು ಕೇಳಿದ್ರೂ ಬರಗೂರು ಸಮಿತಿ ಉತ್ತರ ನೀಡಲಿಲ್ಲ ರೋಹಿತ್ ಚಕ್ರತೀರ್ಥ  ಆರೋಪಿಸಿದ್ದಾರೆ. 

First Published Apr 11, 2022, 10:34 AM IST | Last Updated Apr 11, 2022, 10:35 AM IST

ಬೆಂಗಳೂರು, (ಏ.11): ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಧರ್ಮ ದಂಗಲ್ ಶುರುವಾಗಿದ್ದು, ಹಲಾಲ್, ವ್ಯಾಪಾರಿ ವಾರ್ ಬಳಿಕ ಆಜಾನ್ ಸಮರ ಶುರುವಾಗಿದೆ.

ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ

ಇದರ ಮಧ್ಯೆ ಕರುನಾಡಲ್ಲಿ ಪಠ್ಯ ಪರಿಷ್ಕರಣೆ ಪಾಲಿಟಿಕ್ಸ್‌ ಜೋರಾಗಿದ್ದು, ನಾಲ್ಕು ವರ್ಷದಲ್ಲಿ ಎಷ್ಟು ಕೇಳಿದ್ರೂ ಬರಗೂರು ಸಮಿತಿ ಉತ್ತರ ನೀಡಲಿಲ್ಲ ರೋಹಿತ್ ಚಕ್ರತೀರ್ಥ  ಆರೋಪಿಸಿದ್ದಾರೆ.