ಟ್ಯೂಷನ್ ಹೇಳಿಕೊಡುವ ಶಿಕ್ಷಕನಿಂದ 14 ಮಕ್ಕಳಿಗೆ ಸೋಂಕು; ಶಿಕ್ಷಣ ಸಚಿವರು ಇದನ್ನು ನೋಡ್ಲೇಬೇಕು!

ಶಾಲೆ ಪ್ರಾರಂಭಿಸೋಕೆ ಹೊರಟಿರುವ ಸರ್ಕಾರ ನೋಡಲೇಬೇಕಾದ ಸುದ್ದಿ ಇದು. ಆಂಧ್ರಪ್ರದೇಶದ ಗುಂಟ್ಲೂರು ಜಿಲ್ಲೆಯ ಭಟ್ಲರು ಗ್ರಾಮದಲ್ಲಿ   ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ ಶಿಕ್ಷಕನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈತನ ಬಳಿ ಹೋದ 14 ಮಕ್ಕಳಿಗೂ ಪಾಸಿಟೀವ್ ಬಂದಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 03): ಶಾಲೆ ಪ್ರಾರಂಭಿಸೋಕೆ ಹೊರಟಿರುವ ಸರ್ಕಾರ ನೋಡಲೇಬೇಕಾದ ಸುದ್ದಿ ಇದು. ಆಂಧ್ರಪ್ರದೇಶದ ಗುಂಟ್ಲೂರು ಜಿಲ್ಲೆಯ ಭಟ್ಲರು ಗ್ರಾಮದಲ್ಲಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ ಶಿಕ್ಷಕನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈತನ ಬಳಿ ಹೋದ 14 ಮಕ್ಕಳಿಗೂ ಪಾಸಿಟೀವ್ ಬಂದಿದೆ. 

ಶಾಲೆ ಅರಂಭ ಅಕ್ಟೋಬರ್ 10 ರ ನಂತರ ನಿರ್ಧಾರ: ಸಚಿವ ಸುರೇಶ್ ಕುಮಾರ್

ಶಿಕ್ಷಕನಿಂದ ಮಕ್ಕಳಿಗೆ, ಮಕ್ಕಳಿಂದ ಪೋಷಕರಿಗೆ ಸೋಂಕು ದೃಢಪಟ್ಟಿದೆ. ಒಂದೇ ಗ್ರಾಮದಲ್ಲಿ 39 ಮಂದಿಗೆ ಸೋಂಕು ತಗುಲಿದೆ. ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸಿದ್ದೇ ಮುಳುವಾಗಿದೆ. ರಾಜ್ಯದಲ್ಲೂ ಅ. 15 ರಿಂದ ಶಾಲೆ ಪ್ರಾರಂಭದ ಬಗ್ಗೆ ಚರ್ಚೆಯಾಗುತ್ತಿದೆ. ಶಿಕ್ಷಣ ಸಚಿವರೇ ಒಮ್ಮೆ ಈ ಸುದ್ದಿಯನ್ನು ನೋಡುವುದು ಒಳ್ಳೆಯದು. 

Related Video