
ಮೃತ ಶಿಕ್ಷಕ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ
ಕೊರೊನಾಗೆ ಬಲಿಯಾದ ಶಿಕ್ಷಕ ಕುಟುಂಬಕ್ಕೆ ರಿಲೀಫ್ ಸಿಕ್ಕಿದೆ. ಮೃತ ಶಿಕ್ಷಕ ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕ ಆರಂಭಗೊಂಡಿದೆ.
ಬೆಂಗಳೂರು (ಮೇ. 28): ಕೊರೊನಾಗೆ ಬಲಿಯಾದ ಶಿಕ್ಷಕ ಕುಟುಂಬಕ್ಕೆ ರಿಲೀಫ್ ಸಿಕ್ಕಿದೆ. ಮೃತ ಶಿಕ್ಷಕ ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕ ಆರಂಭಗೊಂಡಿದೆ. 130 ಜನರಿಗೆ ಸಚಿವ ಸುರೇಶ್ ಕುಮಾರ್ ನೇಮಕ ಪತ್ರ ನೀಡಿದ್ದಾರೆ.