ಪಿಯು ವಿದ್ಯಾರ್ಥಿಗಳಿಗೆ ಶಾಕ್, ಪರೀಕ್ಷೆ ಬರೆಯಲೇಬೇಕು

* ಪ್ರಥಮ ಪಿಯು ವಿದ್ಯಾರ್ಥಿಗಳೆ ಈ ವಿಚಾರ ಗಮನಿಸಿ
* ಪ್ರಥಮ ಪಿಯು ಪರೀಕ್ಷೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಎಕ್ಸಾಂ
* ಡೌನ್ ಲೋಡ್ ಮಾಡಿಕೊಂಡು ಉತ್ತರ ಬರೆಯಬೇಕು

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 11) ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸರ್ಕಾರ ಸಣ್ಣ ಶಾಕ್ ನೀಡಿದೆ. ಎರಡು ಪತ್ರಿಕೆಗೆ ಆನ್ ಲೈನ್ ಎಕ್ಸಾಂ ಬರೆಯಬೇಕಾಗುತ್ತದೆ. ಪ್ರಥಮ ಪಿಯುಗೆ ಆನ್ ಲೈನ್ ಪರೀಕ್ಷೆ ಎಂದು ಪಿಯು ಬೋರ್ಡ್ ತಿಳಿಸಿದೆ.

ಹೋಂ ವರ್ಕ್ ಮಾಡಲು ಹೊಸ ದಾರಿ ಹುಡುಕಿಕೊಂಡ ಮಕ್ಕಳು

ಇಲಾಖೆ ವೆಬ್ ತಾಣದಲ್ಲಿರುವ ಪ್ರಶ್ನೆ ಪತ್ರಿಕೆ ಡೌನ್ ಲೋಡ್ ಮಾಡಿಕೊಂಡು ಇಮೇಲ್, ವಾಟ್ಸಾಪ್ ಅಥವಾ ಅಂಚೆ ಮೂಲಕ ರವಾನಿಸಬೇಕು ಎಂದು ತಿಳಿಸಿದೆ. 

Related Video