ಹಿಜಾಬ್ ವಿವಾದದಲ್ಲಿ ಹೈಕೋರ್ಟ್‌ ಹೇಳಿದ್ದೇನು? ಮಧ್ಯಂತರ ಆದೇಶ ಪ್ರತಿಯಲ್ಲಿನ ಮಾಹಿತಿ ಇಲ್ಲಿದೆ

 ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಸಂಬಂಧ ಕರ್ನಾಟಕ ಹೈಕೋರ್ಟ್‌ನ ವಿಸ್ತ್ರತ ಪೀಠದಿಂದ ಮಧ್ಯಂತರ ಆದೇಶ ಲಿಖಿತ ರೂಪದಲ್ಲಿಯೂ ಪ್ರಕಟವಾಗಿದೆ ಅದು ಇದೀಗ  ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಆದೇಶದ ಪ್ರತಿ ಲಭ್ಯವಾಗಿದೆ.

 

First Published Feb 11, 2022, 3:42 PM IST | Last Updated Feb 11, 2022, 3:42 PM IST

ಬೆಂಗಳೂರು, (ಫೆ.11): ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಸಂಬಂಧ ಕರ್ನಾಟಕ ಹೈಕೋರ್ಟ್‌ನ ವಿಸ್ತ್ರತ ಪೀಠದಿಂದ ಮಧ್ಯಂತರ ಆದೇಶ ಲಿಖಿತ ರೂಪದಲ್ಲಿಯೂ ಪ್ರಕಟವಾಗಿದೆ.

Hijab Karnataka Breaking ಹಿಜಾಬ್ ವಿವಾದ, ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ, ಜತೆಗೊಂದು ಕಿವಿಮಾತು

ಅದು ಇದೀಗ  ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಆದೇಶದ ಪ್ರತಿ ಲಭ್ಯವಾಗಿದೆ. ಹಿಜಾಬ್​ ವಿವಾದದ ಕುರಿತು ತನ್ನ ಮಧ್ಯಂತರ ಆದೇಶದಲ್ಲಿ ಕರ್ನಾಟಕ ಹೈಕೋರ್ಟ್ ಹೀಗೆ ಹೇಳಿದೆ.