ಶಾಲೆ ಆರಂಭದ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ...!

ಜನವರಿಯಿಂದ ಶಾಲೆ ಪ್ರಾರಂಭಿಸಲು ಸರ್ಕಾರ ಮುಂದಾಗಿದ್ದೇ ತಡ ಬ್ರಿಟನ್ ವೈರಸ್ ವಕ್ಕರಿಸಿಕೊಂಡಿದೆ. ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

First Published Dec 24, 2020, 8:03 PM IST | Last Updated Dec 24, 2020, 8:03 PM IST

ಬೆಂಗಳೂರು, (ಡಿ.24): ಹೊಸ ಮಾದರಿಯ ಕೊರೋನಾ ಬ್ರಿಟನ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ಇದೀಗ ಕರ್ನಾಟಕಕ್ಕೂ ಎಂಟ್ರಿಯಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಶಾಲೆ ಪ್ರಾರಂಭದ ನಿರ್ಧಾರ: ಸಚಿವರ ವಿರುದ್ಧ ಬಿಜೆಪಿ MLC ಕೆಂಡಾಮಂಡಲ

ಇನ್ನು ಜನವರಿಯಿಂದ ಶಾಲೆ ಪ್ರಾರಂಭಿಸಲು ಸರ್ಕಾರ ಮುಂದಾಗಿದ್ದೇ ತಡ ಬ್ರಿಟನ್ ವೈರಸ್ ವಕ್ಕರಿಸಿಕೊಂಡಿದೆ. ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

Video Top Stories